ಮಗುವಿನ ಭಾಷೆ ಮತ್ತು ಶಿಕ್ಷಕ

Author : ಸುಧಾ ಆಡುಕಳ

Pages 73

₹ 81.00
Year of Publication: 2014
Published by: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ
Address: ನವದೆಹಲಿ.

Synopsys

ಸಾಹಿತಿ ಕೃಷ್ಣಕುಮಾರ ಅವರ ಇಂಗ್ಲಿಷ್ ಕೃತಿಯನ್ನು ಲೇಖಕಿ ಸುಧಾ ಹೆಗಡೆ ಆಡುಕಳ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಮಗುವಿನ ಭಾಷೆ ಮತ್ತು ಶಿಕ್ಷಕ-ಒಂದು ಕೈಪಿಡಿ. ಮನೋವೈಜ್ಞಾನಿಕ ನೆಲೆಯಲ್ಲಿ ಮಗುವನ್ನು ಅರ್ಥೈಸಿಕೊಂಡು ಶಿಕ್ಷಣ ಮುಂದುವರಿಸುವ ಅಗತ್ಯತೆಯನ್ನು ಈ ಕೃತಿಯು ಸಮರ್ಥಿಸಿಕೊಳ್ಳುತ್ತದೆ. ಶಿಕ್ಷಕರಿಗೂ, ಪಾಲಕ-ಪೋಷಕರಿಗೂ ಉತ್ತಮ ಕೈಪಿಡಿಯೂ ಆಗಿದೆ.

About the Author

ಸುಧಾ ಆಡುಕಳ
(14 January 1974)

ಸುಧಾ ಆಡುಕಳ ಅವರು ಮೂಲತಃ ಉಡುಪಿಯವರು. ಅವಧಿ ಸೇರಿದಂತೆ ಹಲವು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದ ಸುಧಾ ಅವರು 'ಬಕುಲದ ಬಾಗಿಲಿನಿಂದ' ಎಂಬ ಲೇಖನ ಸಂಕಲನವನ್ನು ಪ್ರಕಟಿಸಿದ್ದಾರೆ. ಯಶವಂತನ ಯಶೋಗೀತೆ, ಹದಿಹರೆಯದ ಕನಸುಗಳೊಂದಿಗೆ, ಮಗುವಿನ ಭಾಷೆ ಮತ್ತು ಶಿಕ್ಷಕ, ಮಕ್ಕಳ ಟ್ಯಾಗೋರ್ ಅವರ ಮತ್ತಿತರ ಕೃತಿಗಳು. ಅವರಿಗೆ 2019ನೇ ಸಾಲಿನ ಅಮ್ಮ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಕ್ಕಳ ಚಂದಿರ ಪ್ರಶಸ್ತಿ,  ಉಡುಪಿಯ ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ...

READ MORE

Related Books