ಯುವ ಸಾಹಿತಿಗಳ ಭರವಸೆಯ ಹುಮ್ಮಸ್ಸಿನೊಂದಿಗೆ ತೆರೆ

Date: 23-01-2023

Location: ಜೈಪುರ


16ನೇ ಆವೃತ್ತಿಯ ಪ್ರತಿಷ್ಠಿತ, ಜೈಪುರ ಸಾಹಿತ್ಯ ಉತ್ಸವವು ಇದೇ 19ರಿಂದ ಆರಂಭಗೊಂಡು ಇಂದು ತೆರೆಕಂಡಿದೆ. ಐದು ದಿನಗಳ ಸಾಹಿತ್ಯ ಉತ್ಸವವು ವಿವಿಧ ವಿಷಯಗಳ 250 ಕ್ಕೂ ಹೆಚ್ಚು ಗೋಷ್ಠಿಗಳು, ಲೇಖಕರು, ಕವಿಗಳು, ಅನುವಾದಕರು ಪಾಲ್ಗೊಂಡಿದ್ದರು. ವಿಶೇಷವಾಗಿ 27 ವರ್ಷದೊಳಗಿನ ಶೇ. 80ರಷ್ಟು ಯುವಸಮೂಹ ಈ ಸಾಹಿತ್ಯ ಉತ್ಸವಕ್ಕೆ ಸಾಕ್ಷಿಯಾಗಿರುವುದು ಉತ್ತಮ ಬೆಳವಣಿಗೆ. ಲಕ್ಷಕ್ಕೂ ಮಿಕ್ಕಿ ಜನಸಮೂಹ ಈ ಉತ್ಸವದಲ್ಲಿ ಭಾಗಿಯಾಗಿದ್ದು ಒಂದು ಲಕ್ಷಕ್ಕೂ ಅಧಿಕ ಕೃತಿಗಳು ಮಾರಾಟಗೊಂಡಿರುವುದು ಮತ್ವಿತೊಂದು ವಿಶೇಷ.

ಫೋಟೋ ಗ್ಯಾಲರಿ

ಸೌರಭ್‌ ಚಕ್ರಬರ್ತಿ ಅವರ ಸಂಗೀತದೊಂದಿಗೆ ಜೈಪುರ ಸಾಹಿತ್ಯ ಉತ್ಸವದ 5ನೇ ದಿನ ಆರಂಭ

ಬಡತನ ಹಾಗೂ ಸಮುದಾಯ ಸಬಲೀಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಗಳನ್ನು ಜಾರಿಗೊಳಿಸುವ ಕುರಿತು ಕೃಷಿ ಮತ್ತು ಪರಿಸರಶಾಸ್ತ್ರದ ಚರ್ಚೆ

 

 

 

 

 

 

 

 

 

 

 

ಪೆಂಗ್ವಿನ್‌ ರ್ಯಾಂಡಮ್‌ ಹೌಸ್‌, ಭಾರತದಲ್ಲಿ 35 ವರ್ಷ ಪೂರೈಸುವ ಜೊತೆಗೆ ದೇಶದಲ್ಲಿ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುತ್ತಿದೆ

 

 

 

 

 

 

 

 

 

 

 

"ರಷ್ಯಾ ವನ್ನು ಬಿಟ್ಟು ಬೇರೆ ಯಾವ ದೇಶವೂ ತಮ್ಮ ಪೂರ್ವ ಕಾಲದ ವಿಚಾರಗಳಿಂದ ವಿಭಜನೆಯಾಗಿಲ್ಲ. ಪದೇ ಪದೇ ಅದರ ಕತೆಯನ್ನೂ ಬದಲಾಯಿಸಿಲ್ಲ" ತಜ್ಞರ ಅಭಿಮತ

 

 

 

 

 

 

 

 

 

 

 

ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸಗಾರ್ತಿ ಕೇಟೀ ಹಿಕ್ಮನ್ ತಮ್ಮ ಇತ್ತೀಚಿನ ಪುಸ್ತಕದಲ್ಲಿ ಅಮೇರಿಕನ್ ಇತಿಹಾಸದಲ್ಲೇ ಅತ್ಯಂತ ಮಹತ್ವದ ಸ್ಥಾನ ಪಡೆದ ಸಾಮೂಹಿಕ ವಲಸೆಯಲ್ಲಿ ಭಾಗವಹಿಸಿದ ಮಹಿಳೆಯರ ಅಸಾಮಾನ್ಯ ಕಥೆಗಳನ್ನು ಹಂಚಿಕೊಂಡಿದ್ದಾರೆ

 

 

 

 

 

 

 

 

 

 

 

"ನಿಮ್ಮ ಮನಸ್ಸಿನ ಬಗ್ಗೆ ಜಾಗರೂಕತೆ ತೆಗೆದುಕೊಳ್ಳಿ, ನಿಮ್ಮ ಜೀವನದ ಜವಬ್ದಾರಿಯನ್ನು ವಹಿಸಿಕೊಳ್ಳಿ" ಎಂದು ʻಎನರ್ಜೈಸ್ ಯುವರ್ ಮೈಂಡ್ʼ ಕೃತಿಯ ಲೇಖಕ ಗುರು ಗೋಪಾಲ್‌ ದಾಸ್‌ ಅವರು ನೀತಾ ರಾಯ್ ಅವರೊಂದಿಗೆ ಸಂವಾದದಲ್ಲಿ ಮಾತನಾಡಿದರು

 

 

 

 

 

 

 

 

 

 

 

"ಜೈಪುರವು ಏಕಕಾಲದಲ್ಲಿ ವಿಶ್ವದಾದ್ಯಂತ ಬರಹಗಾರರು, ವಿನ್ಯಾಸಕರು ಮತ್ತು ಹೋಟೆಲ್ ಉದ್ಯಮಿಗಳನ್ನು ಆಕರ್ಷಿಸುವ ವೈವಿಧ್ಯತೆಯಿಂದ ಕೂಡಿದ ನಗರವಾಗಿದೆ. ಸಾಹಿತ್ಯ, ಸಂಗೀತ ಮುಂತಾದ ಕಲೆಗಳ ಮೂಲಕ ಈ ಕನಸಿನ ನಗರವು ಅಸಂಖ್ಯಾತ ರೂಪಗಳನ್ನು ಪಡೆದುಕೊಳ್ಳುತ್ತಿದೆ" ಎಂಬುದರ ಚರ್ಚೆ

 

 

 

 

 

 

 

 

 

 

 

ಕಾನೂನುಬಾಹಿರವಾಗಿ ನಡೆದ ಪ್ರಕರಣಗಳಿಂದ ದೇಶದ ಸಾಮಾಜಿಕ-ಆರ್ಥಿಕ ಇತಿಹಾಸದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ವಕೀಲ, ಲೇಖಕ ಸೌರಭ್‌ ಕ್ರಿಪಾಲ್ ಅವರು ತ್ರಿಪುರದಾಮನ್‌ ಸಿಂಗ್‌ ಜೊತೆ ನಡೆಸಿದ ಸಂವಾದ.

 

 

MORE NEWS

ಸುರಕ್ಷಿತ ಮತ್ತು ನೈರ್ಮಲ್ಯದ ಕುರಿತ ವಿಚಾರ ಸಂಕಿರಣ

05-02-2024 ಬೆಂಗಳೂರು

ಜೈಪುರ: 17ನೇ ಆವೃತ್ತಿಯ ಸಾಹಿತ್ಯ ಉತ್ಸವಕ್ಕೆ ‘ಭಾರತದ ಪಿಂಕ್ ಸಿಟಿ’ ಎಂದೇ ಹೆಸರಾಗಿರುವ ಜೈಪುರದಲ್ಲಿ ಸಂಭ...

ಮುಂದಿನ ಪೀಳಿಗೆಯನ್ನು ಉತ್ತೇಜಿಸಿದ ಸಾಹಿತ್ಯ ಉತ್ಸವ : ಸಂಜಯ್‌ ರಾಯ್

23-01-2023 ಜೈಪುರ

ಜೈಪುರ ಸಾಹಿತ್ಯೋತ್ಸವದ 16ನೇ ಆವೃತ್ತಿಗೆ ಸೋಮವಾರ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಈ ಬಾರಿಯ ಉತ್ಸವದಲ್ಲಿ ಹೆಚ್ಚು ಯುವ...

’ಹಿಂದಿಗೆ ನೈಸರ್ಗಿಕ ತಾಯಿಯೂ ಇಲ್ಲ, ಬಾಡಿಗೆ ತಾಯಿಯೂ ಇಲ್ಲ' : ಪುಷ್ಪೇಶ್‌ ಪಂತ ವಿಷಾಧ

22-01-2023 ಜೈಪುರ

ಜೈಪುರ: ದಲಿತ ಲೋಕದ ಚಿಂತನೆಗಳು, ಜಾತಿ ವ್ಯವಸ್ಥೆಯ ಇರುವಿಕೆ, ಚೀನಾ-ಭಾರತದ ನಡುವಿನ ಸಂಬಂಧಗಳು, ಭಾಷೆಯಾಗಿ ಹಿಂದಿ ಎದುರಿ...