Date: 14-09-2023
Location: ಬೆಂಗಳೂರು
''ಯೋಗವು ವ್ಯಕ್ತಿಯ ಮನಸ್ಸು, ಶಕ್ತಿ ಮತ್ತು ಭಾವನಾತ್ಮಕ ಮಟ್ಟಗಳ ಮೇಲೆ ಕೆಲಸ ಮಾಡುತ್ತದೆ, ಹೀಗಾಗಿ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ,” ಎನ್ನುತ್ತಾರೆ ಯೋಗಪಟು ಚೈತ್ರಾ ಹಂಪಿನಕಟ್ಟಿ. ಅವರು ತಮ್ಮ''ಯೋಗ...ಯೋಗಾ'' ಅಂಕಣದಲ್ಲಿ “ಯೋಗದ ಪ್ರಯೋಜನ”ಗಳ ಕುರಿತು ವಿವರಿಸಿದ್ದಾರೆ.
ಯೋಗವನ್ನು ಮಾಡುವುದರಿಂದ ಆಗುವ ಪ್ರಯೋಜನಗಳು:
ಗೋಮುಖಾಸನ
ಸಂಸ್ಕೃತದಲ್ಲಿ ‘ಗೋ’ ಎಂದರೆ ಹಸು. ಹಸುವಿನ ಮೋರೆಯ ಹೋಲುತ್ತದೆ, ಅದಕ್ಕಾಗಿಯೇ ಗೋಮುಖಾಸನವೆಂದು ಹೆಸರು.
ಗೋಮುಖಾಸನ ಮಾಡುವ ವಿಧಾನ:
ಪ್ರಯೋಜನಗಳು:
ವೀರಭದ್ರಾಸನ - 2
ವಾರಿಯರ್ 2 ಭಂಗಿ ಎಂದೂ ಕರೆಯಲ್ಪಡುವ ಇದು ಆಧುನಿಕ ಯೋಗದ ನಿಂತಿರುವ ಆಸನವಾಗಿದೆ ಮತ್ತು ಪೌರಾಣಿಕ ನಾಯಕ ವೀರಭದ್ರಾಸನವೆಂದು ಇಡಲಾಗಿದೆ.
ವೀರಭದ್ರಾಸನ ಮಾಡುವ ವಿಧಾನ :
ವೀರಭದ್ರಾಸನ ಪ್ರಯೋಜನಗಳು :
ಚೈತ್ರಾ ಹಂಪಿನಕಟ್ಟಿ
chaitrah8989@gmail.com
"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...
"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...
"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...
©2024 Book Brahma Private Limited.