Story/Poem

ಅರುಣ್ ಜೋಳದಕೂಡ್ಲಿಗಿ

ಅರುಣ್ ಅವರ ಪ್ರಕಟಿತ ಕೃತಿಗಳು: ನೆರಳು ಮಾತನಾಡುವ ಹೊತ್ತು (ಕವಿತೆ, 2004) ಸಂಡೂರು ಭೂಹೋರಾಟ ( ಸಂಶೋಧನೆ, 2008) ಅವ್ವನ ಅಂಗನವಾಡಿ ( ಕವನಸಂಕಲನ, 2010),  ಕನ್ನಡ ಜಾನಪದ ತಾತ್ವಿಕ ನೆಲೆಗಳು ( ಪಿಎಚ್.ಡಿ ಸಂಶೋಧನೆ, 2012), ಜಾನಪದ ಮುಖಾಮುಖಿ (ಸಂಶೋಧನೆ, 2013), ಜಾನಪದ ವರ್ತಮಾನ (ಸಂಶೋಧನೆ, 2013), ಕನಸೊಡೆದೆದ್ದೆ ( ವಿಮರ್ಶೆ, 2013) ಗಂಟಿಚೋರ್ ಸಮುದಾಯ (ಸಂಶೋಧನೆ, 2016) ತತ್ವಪದ ಪ್ರವೇಶಿಕೆ (ಪ್ರೊ.ರಹಮತ್ ತರೀಕೆರೆ ಅವರ ಜತೆ ಸಹ ಸಂಪಾದಕ, 2017)

More About Author

Story/Poem

ಭೀತಿಯ ಬೀಜಗಳ ಉರಿದು ಉಪ್ಪು ಖಾರ ಕಲೆಸಲಾಗಿದೆ

ತಲೆಯಲ್ಲಿ ಬಂದೂಕು ಹಿಡಿದ ಮುಸುಕುದಾರಿಗಳು ನಡೆದಾಡುತ್ತಿದ್ದಾರೆ... ಬೂಟಿನ ಟಕ್.. ಟಕ್.. ಹೃದಯ ಬಡಿತದ ಸದ್ದಡಗಿಸಿವೆ ಕಣ್ತೆರೆದರೆ ಗುರಿಯಿಟ್ಟಾರೆಂದು ಶವದಂತೆ ನಟಿಸುತ್ತಿದ್ದೇನೆ. ಅಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ. ಕಲಾವಿದರು ತುಟಿಗಳ ಹೊಲೆದಂತೆ ತೀಡಿ ಬೇಂಟಿಂಗ್ ಮಾಡುತ್ತ...

Read More...