Story/Poem

ಅಶ್ಫಾಕ್ ಪೀರಜಾದೆ

ಕವಿ ಅಶ್ಫಾಕ್ ಪೀರಜಾದೆ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಸದ್ಯ, ಧಾರವಾಡದಲ್ಲಿ ನೆಲೆಸಿದ್ದು, ವೃತ್ತಿಯಿಂದ, ಪಶು ಸಂಗೋಪನಾ ಇಲಾಖೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು. 

More About Author

Story/Poem

ದೇವರ ಹೆಸರಿನಲ್ಲಿ ಭೂತವನ್ನು ಕುಣಿಸಬಹುದು !

ಕನ್ನಡಿ ಸಹ ಸುಳ್ಳಾಗುವ ಸಂಭವ ಇದದ್ದು ಇದ್ದಂತೆ ತೋರದೆ ಸಣ್ಣದುದು ದಪ್ಪವಾಗಿ ದಪ್ಪವಾಗಿರುವುದು ಸಣ್ಣದಾಗಿ ಕುಬ್ಜ ಎತ್ತರಿಸಿ ಎತ್ತರ ಕುಬ್ಜವಾಗಿಸಿ ತನ್ನ ದ್ವಂದ್ವನಿಲುವಿನ ಕಾರಣ ಅಪಹಾಸ್ಯಕ್ಕೀಡಾದರೂ ಪವಾಡ- ಸದೃಶಮಾಯಗನ್ನಡಿಯಾಗುವ ವೈಚಿತ್ರ್ಯ ಭಾವಚಿತ್ರಗಳಲೊ ವ್ಯಕ್ತಿ ಬಣ್ಣಬದ...

Read More...

ಮನುಷ್ಯನ ಸದ್ಬುದ್ದಿಗೆ ಪ್ರಾರ್ಥಿಸುತ್ತಿದ್ದವು !

ಒಂದು ಸುಂದರ ಬೆಳಗು ಆಗಷ್ಟೇ ಒಂದು ಗುಲಾಬಿ ಹೂವು ಅರಳಿ ಗೆಳತಿಯರೊಂದಿಗೆ ನಗುತಿತ್ತು ಅದೆಲ್ಲಿಂದಲೋ ಬಂದ ಬಾಂಬವೊಂದು ಸಿಡಿದು ಎಲ್ಲವೂ ಬೂದಿಯಾಯಿತು ಆ ಮಟಮಟ ಮಧ್ಯಾಹ್ನ ಸಮುದ್ರವೊಂದರಲ್ಲಿ ಹಡುಗು ವಿಸರ್ಜಿಸಿದ ವಿಷಾನೀಲದಿಂದ ಸಕಲ ಜಲಚರಗಳು ಚಡಪಡಿಸಿ ಚಡಪಡಿಸಿ ಅಸುನೀಗಿದವು ಆ...

Read More...