Story/Poem

ಕ.ಗಂ.ಶಶಿಕುಮಾರ್

ಕ.ಗಂ.ಶಶಿಕುಮಾರ್(ಕವಿವರ್ಮ) ಮೂಲತಃ ರಾಮನಗರ ಜಿಲ್ಲೆಯ ಕರೇಹನುಮಯ್ಯನ ಪಾಳ್ಯದವರು. ಕವಿ ಹಾಗೂ ಕನ್ನಾಡ ಉಪನ್ಯಾಸಕರಾಗಿದ್ದಾರೆ.

More About Author

Story/Poem

ಅರಳಿಯ ಅರಿವು

ಉಪ್ಪರಿಗೆಯ ಹೂವಾದೆ ಕೇರಿಯಲ್ಲಿ ಅರಳಿದೆ ಸರಪಳಿಗಳ ಸೀಳಿ ಬಂದು ಎದೆ ತುಂಬಿ ಹಾಡಿದೆ ಮೋಹದಲೆಗೆ ತೇಲದೆ ಬಗೆದಷ್ಟು ಬಯಲಿಗೆ ಬಂದೆ ಪ್ರತಿ ಪಾಪದ ಪೊರೆಯ ತೊಳೆದೆ ಪಾಪ ಪುಣ್ಯದ ಪ್ರಭೆ ಕೀಚ ಕೊಳಕ ತೊಡದೆ ಅರಳಿ ಅರಳಿಯ ಅರಿವಾದೆ ಉರಿದ ಹಸಿ ಹುಸಿಯ ಉರಿದೆ ಒಳಗೊರಗೂ ಒಲವಾದೆ ಕೊಂ...

Read More...

ಬಾ ಬೆಳಕೆ ಬಾಳಿಗೆ

ಕೆಂಡದ ಕೇರಿ ನಮ್ಮ ಕರುಳ ಕಿತ್ತು ಸುಡುತಿರಲು ತಮದ ತಮಟೆ ಸದ್ದು ನಿತ್ಯ ತೆರ್ಪ ಬಿಡುತಿರಲು ಆರ್ತನಾದ ಅಳುತಲಿದೆ ಬಾ ಬೆಳಕೆ ಬಾಳಿಗೆ ಗಂಜಲುಗಳ ಗೋಡೆ ನಮ್ಮ ಅಂಗಳಗಳ ಕೆಡುವುತಿರಲು ಬೂದಿ ಹೊದ್ದ ಭವದ ಸೊಕ್ಕು ಉಸಿರನಗಿದು ಮುಚ್ಚುತಿರಲು ಆತ್ಮ ಕೂಗಿ ಕರೆಯುತಿದೆ ಬಾ ಬೆಳಕೆ ಬಾಳಿಗೆ...

Read More...