Story/Poem

ಮಾಲಾ ಮ. ಅಕ್ಕಿಶೆಟ್ಟಿ

ಕವಯತ್ರಿ ಮಾಲಾ ಮ. ಅಕ್ಕಿಶೆಟ್ಟಿ ಮೂಲತಃ ಬೆಳಗಾವಿಯವರು. ವೃತ್ತಿಯಿಂದ ಉಪನ್ಯಾಸಕಿ. ಅವರ ಹಲವಾರು ಕವಿತೆ, ಕತೆ, ಲೇಖನ, ಮಕ್ಕಳ ಕತೆ, ಲಲಿತ ಪ್ರಬಂಧಗ ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.

More About Author

Story/Poem

ದೇವ್ರ ಅರಮನಿ

ತವಿಮ್ಯಾಲಿನ್ ಶೇಂಗಾ ಚೊಲೊತಂಗ ಹುರಿಬೇಕಂದ್ರ ಗಟ್ಟಿ ಮೊಸರ್ ನೀರಿನ ಜೊತಿ ಸೇರಿ ಹದವಾಗಿ ಮಜ್ಜಿಗ್ಯಾಬೇಕಂದ್ರ ಬೀಜ ಭೂಮ್ಯಾಗ ಮೊಳತ ನೀರ್, ಬಿಸಿಲ ನುಂಗಿ ಚೆಂದಂದ ಗಿಡ ಆಗಬೇಕಂದ್ರ ಬ್ಯಾಸರಸದ ಕಾಯಬೇಕ ಹಿರ್ಯಾರ ಹೇಳಿದ್ದ ಮಾತ ಐತಿ ಸರಿ, ತಕರಾರಿಲ್ಲ ಕೊಡತದ ಫಲ ಕಾಯೋದ...

Read More...

ಸೂಜು ಮಲ್ಲಿಗೆ ನನ್ನವ್ವ

ಗಿಡದ ತುಂಬ ಹೂವುಗಳು ಬಂಗಾರಕ್ಕೆ ಸಮ ಜೀವನ ಪರಿಮಳ ತುಂಬಿದ ಓಯಾಸಿಸ್ಸುಗಳು ಎಲೆಕೂಸು ಮೊಗ್ಗುಗಳು ಅರಳಿದರೆ ನಗು ಮುಖದಲ್ಲಿ ಎಲೆಗಳೇ ಕಾಣಲ್ಲ ಗಿಡದ ತುಂಬೆಲ್ಲ ಮೊಗ್ಗುಗಳು ಹೂವುಗಳು ತಪಸ್ಸಿನಂತೆ ಮೊಗ್ಗೆ ಹರಿದು ಮಾಲೆ ಕಟ್ಟಿ ಕೊಟ್ಟ ಅವ್ವಳಿಗೆ ತಲೆ...

Read More...