Story/Poem

ಎಂ.ಆರ್. ಭಗವತಿ

ಲೇಖಕಿ ಎಂ.ಆರ್. ಭಗವತಿ ಅವರು ಮೂಲತಃ ಚಿಕ್ಕಮಗಳೂರುದವರು.  ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ. ಒಂದು ವರ್ಷ ಇಂಗ್ಲಿಷ್ ಉಪನ್ಯಾಸಕಿಯಾಗಿ ಕೆಲಸ. ಈಗ ಕ್ಯಾಮೆರಾ ಹಿಡಿದು ಹಕ್ಕಿಗಳ ಹಿಂದೆ ಬಿದ್ದಿದ್ದು, ದಿನಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆಯಲ್ಲಿ ಹಕ್ಕಿಗಳ ಕುರಿತು ಲೇಖನ ಬರೆಯುತ್ತಿದ್ದಾರೆ.

More About Author

Story/Poem

ಅನುಕೂಲಕ್ಕೊಂದು ಸಿದ್ದಾಂತ

ಮನೆಯೇ ಬೇಡವೆಂದಿದ್ದೆ ಮನೆಯನ್ನು ಕಟ್ಟಿದೆ ಆಲಯವನ್ನು ನಿರ್ಮಿಸಿ ಗರ್ಭಗುಡಿಯಲ್ಲಿ ಇಪ್ಪ ದೇವರಾಗಿದ್ದ; ಕಟ್ಟಿಕೋ ಬೇಡವೆಂದಲ್ಲ ಬಯಲೆ ಆಲಯವೆಂದು ಬದುಕು ಸರಳವಾಗಲೆಂದು ತಪಸ್ಸು ಕೂತು ವೈಭೋಗವನ್ನು ತ್ಯಾಗ ಮಾಡಬೇಕೆಂದು ಪಾಡುತ್ತಲೇ ಇದ್ದವನಿಗೆ ಈಗೇನಾಯಿತು? ಮನೆಯೇ ಬೇಡವೆಂದವನು ಬಂಗ...

Read More...

ದೋಸೆ ಮತ್ತು ಅಡುಗೆ ಸೋಡಾ

ಕವಿ ಎಂ. ಆರ್. ಭಗವತಿ ಅವರದ್ದು ಮೂಲತಃ ಚಿಕ್ಕಮಗಳೂರು. ಹಾರುವ ಹಕ್ಕಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಇವರು ಮನದ ಲೆನ್ಸ್‌ನಲ್ಲಿ ಕವಿತೆಯನ್ನೂ ಸೆರೆಹಿಡಿಯಬಲ್ಲರು. ಇವರ ಮೊದಲ ಸಂಕಲನ “ಏಕಾಂತದ ಮಳೆ”ಗೆ “ಬಿಎಂಶ್ರೀ ಸಾಹಿತ್ಯ ಪ್ರಶಸ್ತಿ" ಮತ್ತು...

Read More...