ಧ್ಯಾನ-ಸಚಿತ್ರ

Author : ಅರ್ಪನ ಉಕ್ಕುಂದ್

Pages 368

₹ 315.00
Published by: ಐಬಿಎಚ್‌ಪಿ, ಬೆಂಗಳೂರು

Synopsys

ಮೈಕೆಲ್‌ ಬಿಲವ್ಡ್‌ ಒಬ್ಬ ಯೋಗಿ. ದಕ್ಷಿಣ ಅಮೆರಿಕ ಖಂಡದಲ್ಲಿರುವ ಕೆರಿಬಿಯನ್‌ ಸಂಸ್ಕೃತಿ ಹೊಂದಿರುವ ಗಯಾನ ದೇಶದಲ್ಲಿ ಹುಟ್ಟಿದ ಇವರು ಧ್ಯಾನ, ಯೋಗ ಅತೀಂದ್ರಿಯ ವಿದ್ಯಮಾನದ ಬಗ್ಗೆ ಅಪಾರ ಆಸಕ್ತಿ ಹೊಂದಿದವರು.  ಈ ಪುಸ್ತಕದಲ್ಲಿ ಧ್ಯಾನದ ಬಗ್ಗೆ ಸಚಿತ್ರವಾಗಿ ವಿವರಿಸಿದ್ದಾರೆ. ಧ್ಯಾನಿಸಲು  ಪರಿಸರ ಉತ್ತಮವಾಗಬೇಕು. ಇಡೀ ಸೃಷ್ಟಿಯು ಪ್ರತಿ ಮಟ್ಟದಲ್ಲಿ ಕಂಪನಗಳಿಂದ ಝೇಂಕರಿಸುತ್ತಿದೆ ಎಂಬುದನ್ನು  ವಿವರಿಸಿದ್ದಾರೆ. ಅರ್ಪನ ಉಕ್ಕುಂದ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

About the Author

ಅರ್ಪನ ಉಕ್ಕುಂದ್

ಧ್ಯಾನಗಳ ಬಗ್ಗೆ ಆಸಕ್ತಿ ಹೊಂದಿರುವ ಅರ್ಪನ ಉಕ್ಕುಂದ್‌ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಜಿನಿಯರಿಂಗ್‌ ಮಾಡಿದ್ದಾರೆ. 1992ರಲ್ಲಿ ಬೆಂಗಳೂರಿನ ರಾಷ್ಟ್ರೋತ್ಥಾನ ಶಿಕ್ಷಾ ಕೇಂದ್ರವನ್ನು ಸೇರಿದ ಇವರು ಅಷ್ಟಾಂಗ ಯೋಗವನ್ನು ಕಲಿತಿದ್ದಾರೆ. ಯೋಗಕ್ಕೆ ಸಂಬಂಧಿಸಿದಂತೆ ಧ್ಯಾನ-ಸಚಿತ್ರ, ನಿದ್ರಾ ಪಾರ್ಶ್ವವಾಯು, ಆಸ್ಟ್ರಲ್ ಪ್ರೊಜೆಕ್ಷನ್ ಮುಂತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ...

READ MORE

Related Books