ಮೈಸೂರು, ಚಾಮರಾಜನಗರ ರಾಜಕೀಯ ಇತಿಹಾಸ

Author : ಅಂಶಿ ಪ್ರಸನ್ನಕುಮಾರ್‌

Pages 728

₹ 810.00




Year of Publication: 2017
Published by: ಚಿಂತನ ಚಿತ್ತಾರ
Address: # ಐ ಬ್ಲಾಕ್,ರಾಮಕೃಷ್ಣ ನಗರ,ಆಂದೋಲನ ಸರ್ಕಲ್ ಹತ್ತಿರ, ಮೈಸೂರು 570022
Phone: 9945668082

Synopsys

ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ -ಈ ಕೃತಿಯನ್ನು ರಚಿಸಿದವರು ಲೇಖಕ ಅಂಶಿ ಪ್ರಸನ್ನಕುಮಾರ. ಇಂದು ಆಡಳಿತಾತ್ಮಕವಾಗಿ ಮೈಸೂರು ಹಾಗೂ ಚಾಮರಾಜನಗರ ಪ್ತ್ಯೇಕ ಜಿಲ್ಲೆಗಳಾಗಿದ್ದರೂ ಐತಿಹಾಸಿಕವಾಗಿ ಅವು ಪರಸ್ಪರ ಪೂರಕವಾಗಿವೆ. ಆಡಳಿತಾತ್ಮಕವಾಗಿಯೂ ಒಂದೇ ತೆರನಾದ ರಾಜಕೀಯ ವ್ಯವಸ್ಥೆಯನ್ನು ಹೊಂದಿವೆ. ಆದರೂ, ಪ್ರಸಕ್ತ ಸನ್ನಿವೇಶದಲ್ಲಿ, ಈ ಎರಡೂ ಜಿಲ್ಲೆಯ ರಾಜಕೀಯ ಸ್ಥಿತಿಗತಿಗಳನ್ನು ಕುರಿತು ವಿಶ್ಲೇಷಿಸಿರುವ ಹಾಗೂ ರಾಜ್ಯ ಮಾತ್ರವಲ್ಲ; ರಾಷ್ಟ್ರೀಯ ಮಟ್ಟದಲ್ಲೂ ಇಲ್ಲಿಯ ನಾಯಕರ ಪ್ರಭಾವ ಕುರಿತ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ.

About the Author

ಅಂಶಿ ಪ್ರಸನ್ನಕುಮಾರ್‌

ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನ ಕುಮಾರ್, ಪ್ರಸ್ತುತ ಕನ್ನಡ ಪ್ರಭಾ ಪತ್ರಿಕೆಯ ಮೈಸೂರು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ, ಕೋಟಿ ನೆನಪು ಕೋಟಿ ಓದುಗರ ಆಂದೋಲನ, ಸಮಾಜಮುಖಿ ಶ್ರೀಸಾಮಾನ್ಯರು, ಸಮುದಾಯ ನಾಯಕರು; ಇವು  ಪ್ರಮುಖ ಕೃತಿಗಳು. ಬೆಂಗಳೂರು ಪ್ರೆಸ್ ಕ್ಲಬ್‌ ನೀಡುವ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ. ...

READ MORE

Related Books