ನೋಡಿರಿ ಧರ್ಮಜ ಫಲುಗುಣಾದಿಗಳು

Author : ಎಂ.ಎ. ಹೆಗಡೆ

Pages 126

₹ 120.00




Year of Publication: 2014
Published by: ಯಾಜಿ ಪ್ರಕಾಶನ
Address: ಭೂಮಿ, ನಾಹರ್‌ ಕಾಲೋನಿ, ಎಂಪಿ ಪ್ರಕಾಶ್‌ ನಗರ, ಹೊಸಪೇಟೆ, ಬಳ್ಳಾರಿ.
Phone: 9481042400

Synopsys

`ನೋಡಿರಿ ಧರ್ಮಜ ಫಲುಗುಣಾದಿಗಳು' ಲೇಖಕ ಎಂ.ಎ. ಹೆಗಡೆ ಅವರು ಯಕ್ಷಗಾನಕ್ಕೆ ಸಂಬಂಧಿಸಿದ ಲೇಖನಗಳ ಸಂಕಲನವಾಗಿದೆ. ಕಪಟವರಿಯದ ಆತ್ಮಕಥನ- ಶಿವರಾಮ ಕಾರಂತ, ಈ ವರ್ಷ ನಾನು ಓದಿದ ಅತ್ಯುತ್ತಮ ಪುಸ್ತಕ-ಪಿ. ಲಂಕೇಶ್‌, ಯಕ್ಷಗಾನ ಧ್ರುವತಾರೆ-ಗೋಪಾಲಕೃಷ್ಣ ಪಿ. ನಾಯಕ, ಕೆರೆಮನೆಯ ಕಿರೀಟವೊಂದು ಕಳಚಿಬಿತ್ತು-ಗಂಗಾಧರ ಮಟ್ಟಿ, ಪಾತ್ರ ಮುಗಿಸಿ ನಿಷ್ಕ್ರಮಿಸಿದ ಯಕ್ಷಗಾನ ಕಲಾರತ್ನ-ಎಂಜಿ. ಹೆಗಡೆ, ಯಕ್ಷಗಾನವೇ ಉಸಿರಾಗಿದ್ದ ಕೆರೆಮನೆ ಶಿವರಾಮ ಹೆಗಡೆ-ಹೊನ್ನಾವರ ಜಿ. ಶ್ಯಾನಭಾಗ,, ನೋಡಿರೀ ಶಿವರಾಮ ಫಲಗುಣಾದಿಗಳೆಲ್ಲ-ಅನಂತ ಪದ್ಮನಾಭ ರಾವ್‌, ಯಕ್ಷಗಾನದ ಯುಗಪುರುಷ-ಆರ್‌.ಜಿ. ಶ್ರೀಧರ್‌. ಯಕ್ಷರಂಗದ ಯುಗಪುರುಷ ಅಸ್ತಂಗತ-ಟಿ.ಎಂ. ಸುಬ್ಬರಾಯ, ಯಕ್ಷಗಾನದ ಅಸ್ತಂಗತ ಸೂರ್ಯ, ಕೆರೆಮನೆ ಶಿವರಾಮ ಹೆಗಡೆ ಮುಂತಾದ ಲೇಖನಗಳಿವೆ.

About the Author

ಎಂ.ಎ. ಹೆಗಡೆ
(03 July 1948)

ಇವರು  ದಿನಾಂಕ 3-7-1948 ರಂದು ಜನಿಸಿದರು. ಈಗಿನ ವಾಸ ಶಿರಸಿಯಲ್ಲಿ. ತಂದೆ ಅಣ್ಣಪ್ಪ ಹೆಗಡೆ ಮತ್ತು ತಾಯಿ ಕಾಮಾಕ್ಷಿ. ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಜೋಗಿನ್ಮನೆಯವರಾದ ಹೆಗಡೆಯವರು ಸಂಸ್ಕೃತ ವಿದ್ವಾಂಸರು ಮತ್ತು ಗ್ರಂಥಕರ್ತರು , ಭಾಷಾಶಾಸ್ತ್ರಜ್ಞರು. ಇವರು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್   ಕಾಲೇಜು ಮತ್ತು ಪಿ.ಸಿ.ಜಾಬಿನ್ ಸೈನ್ಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ೧೯೭೧ರಿಂದ ೧೯೭೩ರ ವರೆಗೆ ಸೇವೆಸಲ್ಲಿಸಿದ್ದಾರೆ. ಸಿದ್ದಾಪುರದ ಮಹಾತ್ಮಾ ಗಾಂಧಿ ಶತಾಬ್ಧಿ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ,ಆ ವಿಭಾಗದ ಮುಖ್ಯಸ್ಥರಾಗಿ ೧೯೭೩ ರಿಂದ ೨೦೦೪ ರ ವರೆಗೆ ಸೇವೆಸಲ್ಲಿಸಿದ್ದಾರೆ. ಅದೇ ಕಾಲೇಜಿನಲ್ಲಿ ೨೦೦೪ ರಿಂದ ೨೦೦೬ ರವರೆಗೆ ...

READ MORE

Related Books