ಯಕ್ಷಗಾನ ಕೃತಿ ಸಂಪುಟ

Author : ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ

Pages 254

₹ 300.00




Year of Publication: 2020
Published by: ಕರ್ನಾಟಕ ಯಕ್ಷಗಾನ ಅಕಾಡೆಮಿ
Address: ಬೆಂಗಳೂರು

Synopsys

‘ಯಕ್ಷಗಾನ ಕೃತಿ ಸಂಪುಟ’ ಕೃತಿಯು ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾ ಯ ಅವರ ಸಂಪಾದಿತ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿ ಧರಣಿ ಮೋಹಿನಿ ಕಲ್ಯಾಣ (ಕಥಾಸಾರಾಂಶ ಮತ್ತು ಪಾತ್ರವಿವರ), ಧರಣಿ ಮೋಹಿನಿ ಕಲ್ಯಾಣ, ಬಾಲಘಟೋತ್ಕಚ (ಕಥಾಸಾರಾಂಶ ಮತ್ತು ಪಾತ್ರವಿವರ), ಬಾಲಘಟೋತ್ಕಚ, ಗುರುದ್ರೋಣ (ಕಥಾಸಾರಾಂಶ ಮತ್ತು ಪಾತ್ರವಿವರ), ಗುರುದ್ರೋಣ, ಅಶೋಕಸುಂದರಿ ಕಲ್ಯಾಣ (ಕಥಾಸಾರಾಂಶ ಮತ್ತು ಪಾತ್ರವಿವರ), ಅಶೋಕಸುಂದರಿ ಕಲ್ಯಾಣ, ಮೋಹಿನೀ ಕಲಾವಿಲಾಸ (ಕಥಾಸಾರಾಂಶ ಮತ್ತು ಪಾತ್ರವಿವರ), ಮೋಹಿನೀ ಕಲಾವಿಲಾಸ ಇವೆಲ್ಲವನ್ನು ಒಳಗೊಂಡಿದೆ.

About the Author

ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ

ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ ಅವರು ಹಲವಾರು ವರ್ಷಗಳಿಂದ ಬಡಗಿನ ಯಕ್ಷಗಾನ ಕ್ಷೇತ್ರಿಯರಿಗೆ ಚಿರಪರಿಚಿತರು. ಕೃತಿಗಳು : ಯಕ್ಷಗಾನ ಕೃತಿ ಸಂಪುಟ ...

READ MORE

Related Books