ರಫೆಲ್‌ ಹಾರುವ ಸುಳ್ಳುಗಳು

Author : ಗೌರಿ ಮೀಡಿಯಾ ತಂಡ

Pages 40

₹ 20.00




Year of Publication: 2019
Published by: ಗೌರಿ ಮೀಡಿಯಾ ಟ್ರಸ್ಟ್‌
Address: ಶ್ರೀನಿವಾಸನಗರ, ಬನಶಂಕರಿ ಎರಡನೇ ಹಂತ, ಬೆಂಗಳೂರು

Synopsys

ರಫೆಲ್‌ ಹಗರಣ ಭಾರತೀಯರೆಲ್ಲರಿಗೂ ತಿಳಿದಿರುವ ಹಗರಣ. ಏನಿದು ರಫೆಲ್‌ ಹಗರಣ, ಇದರ ಹಿಂದಿನ ಉದ್ದೇಶವೇನು? ಇದರಿಂದ ಭಾರತದ ಆರ್ಥಿಕತೆy ಮೇಲೆ ಬೀರಿದ ಪರಿಣಾಮಗಳೇನು ಮತ್ತು ಭಾರತದ ಅತಿ ದೊಡ್ಡ ರಕ್ಷಣಾ ಹಗರಣ ಇದಾಗಿದೆ. ಈ ಕುರಿತು ಲೇಖಕ ರವಿ ನಾಯರ್ ಅವರು ಸಮಗ್ರ ಮಾಹಿತಿ ನೀಡಿದ್ದಾರೆ.

About the Author

ಗೌರಿ ಮೀಡಿಯಾ ತಂಡ

ಗೌರಿ ಮೀಡಿಯಾ ಟ್ರಸ್ಟ್‌ ಪ್ರಗತಿಪರ ಮನಸುಗಳ ತಂಡವಾಗಿದೆ. ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳ ಕುರಿತು ಸ್ವತಂತ್ರ ಕೃತಿಗಳ ರಚನೆ ಹಾಗೂ ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟವಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸು ಕೆಲಸದಲ್ಲಿ ಈ ತಂಡವು ತೊಡಗಿಕೊಂಡಿದೆ. ರಫೆಲ್‌ ಹಗರಣದ ಕುರಿತು ರವಿನಾಯರ್‌ ಅವರು ಬರೆದು ಕೃತಿಯನ್ನುಈ ತಂಡವು ಕನ್ನಡಕ್ಕೆ (ಹಾರುವ ಸುಳ್ಳುಗಳು) ಅನುವಾದ ಮಾಡಿದೆ. ...

READ MORE

Related Books