ಸಮುದಾಯ ಮತ್ತು ಸಹಭಾಗಿತ್ವ

Author : ಎಂ. ಚಂದ್ರ ಪೂಜಾರಿ

Pages 186

₹ 70.00




Year of Publication: 2002
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಜನ ಸಮುದಾಯಗಳು ಹಾಗೂ ಸರ್ಕಾರಗಳಲ್ಲಿ ನಡೆಯುವ ಸಹಭಾಗಿತ್ವ ಕೆಲಸಗಳ ಕುರಿತ ಅಧ್ಯಯನವು ಈ ಕೃತಿ ಒಳಗೊಂಡಿದೆ. ಜನರ ಸಮಗ್ರ ಉನ್ನತಿಗೆ ಸಹಕಾರಿಯಾಗುವ ಎಲ್ಲ ವಿಷಯಗಳ ಸಾಂದ್ರ ಅಧ್ಯಯನ, ಸಂಶೋಧನೆ, ವಿಶ್ಲೇಷಣೆ ಕೃತಿಯ ವೈಶಿಷ್ಟ್ಯ. 

About the Author

ಎಂ. ಚಂದ್ರ ಪೂಜಾರಿ

ಕರ್ನಾಟಕದ ಪ್ರಮುಖ ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರಾಗಿರುವ ಎಂ.ಚಂದ್ರಪೂಜಾರಿ ಅವರು ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಶೋಧನೆ: ಏನು? ಏಕೆ? ಹೇಗೆ?, ಸಮಾಜ ಸಂಶೋಧನೆ, ಸಂಶೋಧನ ಜವಾಬ್ದಾರಿ, ಸಂಶೋಧನ ಪ್ರಸ್ತಾವ, ದೇಶೀಯತೆ ನೆರಳಲ್ಲಿ ವಿಕೇಂದ್ರೀಕರಣ, ಜಂಟಿ ಅರಣ್ಯ ಯೋಜನೆ, ಅಭಿವೃದ್ಧಿ ಮತ್ತು ರಾಜಕೀಯ, ರಾಜಕೀಯದ ಬಡತನ, ಬಡತನ ಮತ್ತು ಪ್ರಜಾಪ್ರಭುತ್ವ- ಇವರ ಪ್ರಮುಖ ಕೃತಿಗಳು. ...

READ MORE

Related Books