ವ್ಯಕ್ತಿ-ಶಕ್ತಿ

Pages 200

₹ 250.00




Year of Publication: 2023
Published by: ವಿಶ್ವವಾಣಿ ಪುಸ್ತಕ
Address: ನಂ-1867, ನಿಸರ್ಗ ಸೆರೆನಿಟಿ ಕಾಂಪ್ಲೆಕ್ಸ್‌ ರಸ್ತೆ, ಬಿಇಎಂಎಲ್‌ ಬಡಾವಣ, 5ನೇ ಹಂತ, ರಾಜರಾಜೇಶ್ವರಿನಗರ ಬೆಂಗಳೂರು-560098
Phone: 8431007267

Synopsys

‘ವ್ಯಕ್ತಿ-ಶಕ್ತಿ’ ಕೃತಿಯು ರಾಜು ಅಡಕಹಳ್ಳಿ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಈ ಕೃತಿಯು ಅಪರೂಪದ ಮಹತ್ವದ ಸಾಧನೆ ಮಾಡಿದ ಆ ಜಿಲ್ಲೆಯ ಸಾಧಕರನ್ನು ಗುರುತಿಸಿ ಜನಪ್ರಿಯ ದೈನಿಕ ‘ಲೋಕಧ್ವನಿ’ಯಲ್ಲಿ ಬರೆದ ‘ವ್ಯಕ್ತಿ-ಶಕ್ತಿ’ ಅಂಕಣ ಪುಸ್ತಕವಾಗಿ ಪ್ರಕಟಿತವಾಗಿದೆ. ಇವು ವಿಶಿಷ್ಟ ಸಾಧಕರ ವ್ಯಕ್ತಿತ್ವದೊಳಗೆ ಇಣುಕಿ ಹಾಕಿ ಅವರ ಸಾಧನೆಯ ಪ್ರತಿಬಿಂಬವನ್ನು ಕಾಣಿಸುವ ಸರಕಿನ ಬರಹಗಳು. ಪ್ರತಿ ವ್ಯಕ್ತಿಯ ವ್ಯಕ್ತಿತ್ವ, ವಿಚಾರ ಸಾಧನೆ, ಭಿನ್ನ ಭಿನ್ನ. ಅಡಕಳ್ಳಿಯವರು ಪ್ರತಿ ವ್ಯಕ್ತಿಯನ್ನು ತಮ್ಮದೇ ಚಿಕಿತ್ಸಕ ನೋಟ, ಶೋಧ, ಭಾವ- ಆಂತರ್ಯದಿಂದ ದಕ್ಕಿಸಿಕೊಂಡು ಉತ್ತರಕನ್ನಡದ ಭಾಷೆಯ ಸೊಗಡಿನಲ್ಲಿ ಅನೂಹ್ಯವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

Related Books