ಛಂದದ ಎಲ್ಲಾ ಇ-ಬುಕ್ಸ್ ಮೇಲೆ 50 ಪರ್ಸೆಂಟ್ ರಿಯಾಯಿತಿ

Date: 28-03-2020

Location: ಬೆಂಗಳೂರು


ಈ ಸಂಕಷ್ಟದ ದಿನಗಳನ್ನ ಮನೆಯಲ್ಲಿ ಕೂತು ಕಳೆಯೋದು ಹೇಗೆ ಅಂತಾ ಯೋಚಿಸುತ್ತಿರುವ ಪುಸ್ತಕಪ್ರೇಮಿಗಳಿಗೆ ಒಂದೊಳ್ಳೆ ಅವಕಾಶ ಇದೆ. ಈ ದುರಿತ ಕಾಲದ ರಜಾದಿನಗಳನ್ನು ಅರ್ಥಪೂರ್ಣವಾಗಿ ಕಳೆಯೋಕೆ ಛಂದ ಪುಸ್ತಕ ಪ್ರಕಾಶನ ಒಂದು ಚಂದದ ಅವಕಾಶ ನೀಡ್ತಿದೆ. ಅದೇನಂದ್ರೆ ಛಂದದ ಎಲ್ಲಾ ಇ-ಬುಕ್ಸ್ ಮೇಲೆ 50/- ರಷ್ಟು ರಿಯಾಯಿತಿ ನೀಡ್ತಿದೆ. ಕೂತಲ್ಲೇ ಗೂಗಲೇ ಪ್ಲೇ ನಲ್ಲಿ ಇ-ಬುಕ್ಸ್ ಕೊಂಡುಕೊಳ್ಳಬಹುದು. ಆಸಕ್ತರು ಗಮನಿಸಿ

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...