ಗೋವಿಂದ ಪೈ ಸಂಶೋಧನ ಕೇಂದ್ರರಿಯಾಯಿತಿ ದರದಲ್ಲಿ ಪುಸ್ತಕ

Date: 12-11-2019

Location: ಉಡುಪಿ


ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೇಳವನ್ನು ನಡೆಸುತ್ತಿದೆ. 

ನವಂಬರ್ ತಿಂಗಳಿನಲ್ಲಿ ಮಾರಾಟವಾಗುವ ಪುಸ್ತಕಗಳ ಮೇಲೆ ವಿಶೇಷ ರಿಯಾಯಿತಿ ಇರುತ್ತದೆ. ಸಂಸ್ಥೆಯ ಪ್ರಕಟಣೆಗಳಿಗೆ 25% ಯಿಂದ 50%ರವರೆಗೆ ರಿಯಾಯಿತಿ ಕೊಡಲಾಗುವುದು.

ಆಸಕ್ತರು ಎಂ.ಜಿ.ಎಂ ಕಾಲೇಜು ಆವರಣದಲ್ಲಿರುವ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಪುಸ್ತಕಗಳನ್ನು ಕೊಂಡುಕೊಳ್ಳಬಹುದು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 94805783, 9844266398

MORE NEWS

ಕರ್ನಾಟಕದಲ್ಲೂ ಪುಸ್ತಕೋದ್ಯಾನ: ಸಿದ...

05-12-2019 ಬೆಂಗಳೂರು

ವಿದೇಶಗಳಲ್ಲಿ ಜನಪ್ರಿಯವಾಗಿರುವ ಪುಸ್ತಕೋದ್ಯಾನ ಪರಿಕಲ್ಪನೆyu ಕರ್ನಾಟಕದಲ್ಲಿಯೂ ಜಾರಿಯಾಗಬೇಕು ಎಂದು ಸಾಹಿತಿ...

ಸಾರಾ ಅಬೂಬಕರ್‌ ದತ್ತಿ ಪ್ರಶಸ್ತಿಗೆ...

05-12-2019 ಮಂಗಳೂರು

ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಕೊಡಮಾಡುವ ಸಾರಾ ಅಬೂಬಕರ್‌ ದತ್ತಿ ಪ್ರಶಸ್ತಿಗೆ ಉದಯೋನ್ಮುಖ ಲೇಖಕಿಯರಿಂದ ಕೃತಿಯನ್...

ವಿವಿಧ ಕ್ಷೇತ್ರ ಸಾಧಕರ ಪ್ರಶಸ್ತಿಗೆ...

05-12-2019 ಬೆಂಗಳೂರು

ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯು ಕನ್ನಡ ಸಾಹಿತ್ಯ ಸೇವಾ ಪ್ರಶಸ್ತಿ, ವಚನ ಸಾಹಿತ್ಯ ಸೇವಾ ಪ್ರ...

Top News
Top Events