ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಸಂಸ್ಥೆಯಿಂದ ಕವನ ಸ್ಪರ್ಧೆ ಆಯೋಜನೆ

Date: 07-07-2020

Location: ಬೆಂಗಳೂರು


ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಸಂಸ್ಥೆಯು ಕವನ ಸ್ಪರ್ಧೆಯನ್ನು ಏರ್ಪಡಿಸಿದೆ. 

ಸ್ಪರ್ಧೆಯ ನಿಯಮಗಳು: 

  • ಸ್ವರಚಿತ ಕವನಗಳು 16 ಸಾಲುಗಳು ಮೀರಬಾರದು. 

  • ಕವನಗಳನ್ನು ಕನ್ನಡದಲ್ಲೇ ಟೈಪ್ ಮಾಡಿ ಕಳುಹಿಸಬೇಕು.

  • ಕವನದ ವಿಷಯ ಕವಿಗಳ ಸ್ವಂತ ವಿವೇಚನೆಗೆ ಸೇರಿದ್ದು. 

  • ಅಂತಿಮವಾಗಿ ಸ್ಪರ್ಧೆಗೆ 50 ಕವನಗಳನ್ನು ಆಯ್ಕೆ ಮಾಡಲಾಗುವುದು 

  • 50 ಕವನಗಳಲ್ಲಿ ಅಂತಿಮವಾಗಿ ಆಯ್ಕೆಯಾದ ಮೂರು ಕವನಗಳಿಗೆ

ಮೊದಲನೇ ಬಹುಮಾನ - 3000 ರೂ

ಎರಡನೇ ಬಹುಮಾನ- 2000 ರೂ

ಮೂರನೇ ಬಹುಮಾನ- 1000 ರೂ ನಗದು ಬಹುಮಾನದೊಂದಿಗೆ ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.

  • ಸ್ಪರ್ಧೆಯಲ್ಲಿ ಭಾಗವಹಿಸಿದ 50 ಕವಿಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು.

  • ಕವನಗಳನ್ನು ಕಳುಹಿಸಲು ಕೊನೆಯ ದಿನಾಂಕ: 10-07-2020 ಒಬ್ಬರು ಒಂದು ಕವನ ಮಾತ್ರ ಕಳುಹಿಸಲು ಅವಕಾಶ ಇದೆ. ಎಲ್ಲ ತೀರ್ಮಾನಗಳು ಆಯ್ಕೆ ಸಮಿತಿ ಮತ್ತು ನಮ್ಮ ಸಂಸ್ಥೆಗೆ ಸೇರಿರುತ್ತದೆ.

ಕವನ ಕಳುಹಿಸುವ ವಿಳಾಸ: Email Id: ananyamag191@gmail.com

ಮೊ:7829306877

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...