ಓಲ್ಗಾ ಹಾಗೂ ಪೀಟರ್‌ ಹಂಡ್ಕೆಗೆ ನೊಬೆಲ್‌ ಸಾಹಿತ್ಯ ಪ್ರಶಸ್ತಿ

Date: 18-10-2019

Location: ನ್ಯೂಯಾರ್ಕ್‌


‌ಪೋಲೆಂಡ್‌ನ ಬರಹಗಾರ್ತಿ ಓಲ್ಗಾ ಟೊಕರ್‌ಝುಕ್‌ ಹಾಗೂ ಆಸ್ಟ್ರಿಯಾನ ನಾಟಕಕಾರ ಪೀಟರ್‌ ಹಂಡ್ಕೆಗೆ ನೊಬೆಲ್‌ ಸಾಹಿತ್ಯ ಪ್ರಶಸ್ತಿ ಸಂದಿದೆ.

2018ನೇ ಸಾಲಿನ ಪ್ರಶಸ್ತಿಗೆ ಓಲ್ಗಾ ಟೊಕರ್‌ಝುಕ್‌ ಆಯ್ಕೆಯಾಗಿದ್ದಾರೆ. ಕಾಲ್ಪನಿಕತೆಗೂ ಮೀರಿದ ಜೀವನ ದೃಷ್ಟಿಕೋನ ಹೊಂದಿದ್ದ ಓಲ್ಗಾ ಅವರ ಬರಹಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ.

ಪೀಟರ್‌ ಹಂಡ್ಕೆ 2019ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಮನುಷ್ಯನ ಜೀವನಾನುಭವವನ್ನು ಪರಿಧಿಯನ್ನು ಅರ್ಥೈಸಿಕೊಂಡು ಬರೆಯುತ್ತಿದ್ದ ನಾಟಕಕಾರನಿಗೆ ಈ ಪ್ರಶಸ್ತಿ ಸಂದಿದೆ.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...