ಎಂ. ಕೆ.‌ಇಂದಿರಾ ಸಾಹಿತ್ಯಾವಲೋಕನ 

Date: 01-12-2019

Location: ಚಿಕ್ಕಮಗಳೂರು


ಕೇಂದ್ರ ಸಾಹಿತ್ಯ ಅಕಾಡೆಮಿ, ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನ ಹಾಗೂ ಬಿ.ಜಿ.ಎಸ್. ಪದವಿ ಪೂರ್ವ ಕಾಲೇಜು ಚಿಕ್ಕಮಗಳೂರು ಇವರ ಸಹಯೋಗದಲ್ಲಿ ನಡೆದ ಎಂ. ಕೆ.‌ಇಂದಿರಾ ಸಾಹಿತ್ಯಾವಲೋಕನ ಕಾರ್ಯಕ್ರಮವನ್ನು ಕಲಾ ಸೇವಾ ಸಂಘದ ಅಧ್ಯಕ್ಷರಾದ ಕೆ.‌ಮೋಹನ್ ಅವರು ಉದ್ಘಾಟಿಸಿದರು. ವಾಣಿ ಚಂದ್ರಯ್ಯನಾಯ್ಡು, ದೀಪಾ ಹಿರೇಗುತ್ತಿ , ರೇಖಾ ಪ್ರೇಮಕುಮಾರ, ನಾಗಶ್ರೀ ತ್ಯಾಗರಾಜ್, ಮಂಜುನಾಥ್ ಗೌಡ,  ನೆ.‌ಲ. ಸುಬ್ರಮಣ್ಯ, ಗಿರಿಧರ, ಯತೀಶ್ ಜೆ., ಜಿ.ಸುರೇಂದ್ರ, ಎಂ. ಕೆ. ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.

MORE NEWS

ಕರ್ನಾಟಕದಲ್ಲೂ ಪುಸ್ತಕೋದ್ಯಾನ: ಸಿದ...

05-12-2019 ಬೆಂಗಳೂರು

ವಿದೇಶಗಳಲ್ಲಿ ಜನಪ್ರಿಯವಾಗಿರುವ ಪುಸ್ತಕೋದ್ಯಾನ ಪರಿಕಲ್ಪನೆyu ಕರ್ನಾಟಕದಲ್ಲಿಯೂ ಜಾರಿಯಾಗಬೇಕು ಎಂದು ಸಾಹಿತಿ...

ಸಾರಾ ಅಬೂಬಕರ್‌ ದತ್ತಿ ಪ್ರಶಸ್ತಿಗೆ...

05-12-2019 ಮಂಗಳೂರು

ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಕೊಡಮಾಡುವ ಸಾರಾ ಅಬೂಬಕರ್‌ ದತ್ತಿ ಪ್ರಶಸ್ತಿಗೆ ಉದಯೋನ್ಮುಖ ಲೇಖಕಿಯರಿಂದ ಕೃತಿಯನ್...

ವಿವಿಧ ಕ್ಷೇತ್ರ ಸಾಧಕರ ಪ್ರಶಸ್ತಿಗೆ...

05-12-2019 ಬೆಂಗಳೂರು

ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯು ಕನ್ನಡ ಸಾಹಿತ್ಯ ಸೇವಾ ಪ್ರಶಸ್ತಿ, ವಚನ ಸಾಹಿತ್ಯ ಸೇವಾ ಪ್ರ...

Top News
Top Events