ಉದಯಕಾಲ ದೀಪಾವಳಿ ವಿಶೇಷ ಸಂಚಿಕೆಗೆ ಬರಹಗಳ ಆಹ್ವಾನ

Date: 16-10-2020

Location: ಬೆಂಗಳೂರು


ಉದಯಕಾಲ ದಿನ ಪತ್ರಿಕೆಯು ದೀಪಾವಳಿ ವಿಶೇಷ ಸಂಚಿಕೆಯನ್ನು ರೂಪಿಸುತ್ತಿದ್ದು, ನಾಡಿನ ಲೇಖಕರಿಂದ ಬರಹಗಳನ್ನು ಆಹ್ವಾನಿಸುತ್ತಿದೆ. ನಿಮ್ಮ ಕವನ, ಕತೆ, ಪ್ರಬಂಧ, ಲೇಖನಗಳನ್ನು ಕಳಿಸಬಹುದಾಗಿದೆ.

ನಿಬಂಧನೆಗಳು:

  • ಕವನ: ಐವತ್ತು ಪದಗಳ ಒಳಗಿರಬೇಕು
  • ಕತೆ: ಮೂರು ಸಾವಿರ ಪದಗಳನ್ನು ಮೀರಬಾರದು
  • ಪ್ರಬಂಧ: ಸಾವಿರದ ಐನೂರು ಪದಗಳ ಒಳಗಿರಬೇಕು
  • ಲೇಖನ: ಸಾವಿರದ ಇನ್ನೂರು ಪದಗಳ ಒಳಗಿರಬೇಕು ಮಕ್ಕಳ ಕಥೆ ಮತ್ತು ಕವನಗಳಿಗೂ ಆದ್ಯತೆ ನೀಡಲಾಗುವುದು.
  • ನಾಡಿನ ಸಂಸ್ಕೃತಿ, ದೀಪಾವಳಿಯ ವಿಶೇಷತೆಗಳು ಇದ್ದರೂ ಬರೆದು ಕಳಿಸಬಹುದು. ಈ ಎಲ್ಲ ಬರಹಗಳನ್ನು ನುಡಿಯಲ್ಲಿ ಡಿಟಿಪಿ ಮಾಡಿ ಕಳಿಸಬೇಕು.
  • ಬರಹಗಳ ಆಯ್ಕೆಯಲ್ಲಿ ಸಂಪಾದಕರ ತೀರ್ಮಾನವೇ ಅಂತಿಮ.
  • ಯಾವುದೇ ಕಾರಣಕ್ಕೂ ದೂರವಾಣಿ ವ್ಯವಹಾರಕ್ಕೆ ಅವಕಾಶ ಇಲ್ಲ, ಬರಹಗಳನ್ನು ಕಳಿಸಲು ಕೊನೆಯ ದಿನಾಂಕ: 30.10.2020
  • ಬರಹಗಳನ್ನು Email: udayakaladaily@gmail.comಗೆ ಕಳುಹಿಸತಕ್ಕದ್ದು.

MORE NEWS

'ವ್ಯವಸ್ಥೆಯೊಳಗಿನ ಭ್ರಷ್ಟಾಚಾರ ಹೊರ...

31-10-2020 ಕುಂದಾಪುರ

ಜನರ ಕೈಗೆ ಅಧಿಕಾರ ಕೊಡಬೇಕು ಎನ್ನುವ ನಿಲುವು ಇದ್ದರೂ ಕೂಡಾ ಅದು ಪರಿಣಾಮಕಾರಿಯಾಗಿ ಅನುಷ್ಠಾನ ಆಗದೇ ಇರುವುದನ್ನು ಕಾಣುತ್...

ಕಲಾವಿದರ ಸಾಮಾಜಿಕ ಹೊಣೆಗಾರಿಕೆಯ ಪ್...

31-10-2020 ಬೆಂಗಳೂರು

"ಬೀದಿ ನಾಟಕಕಾರ ಸಫ್ಧರ್ ಹಾಶ್ಮಿಯ ಹತ್ಯೆ ನಡೆಯಿತು. ಆದರೆ, ಕರಾಳ ವ್ಯವಸ್ಥೆಯ ವಿರುದ್ಧ ಸದಾ ಧ್ವನಿ ಎತ್ತುತ್ತಿದ್ದ...

ಕರ್ನಾಟಕ ರಾಜ್ಯೋತ್ಸವ: ರಿಯಾಯಿತಿ ದ...

31-10-2020 ಬೆಂಗಳೂರು

ಕರ್ನಾಟಕ ರಾಜ್ಯೋತ್ಸವದ ಪ್ರಯಕ್ತ ಕನ್ನಡ ಸಾಹಿತ್ಯ ಪರಿಷತ್ತು, ಹಂಪಿ ಯ ಕನ್ನಡ ವಿವಿ ಪ್ರಸಾರಂಗ, ನವಕರ್ನಾಟಕ ಪ್ರಕಾಶನ, ಛ...

Comments