Story/Poem

ಗೀತಾ ಜಿ ಹೆಗಡೆ ಕಲ್ಪನೆ

ಗೀತಾ ಜಿ ಹೆಗಡೆ ಕಲ್ಮನೆ ಮೂಲತಃ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ.

More About Author

Story/Poem

ಆಷಾಡದ ಸಡಗರ

ಆಷಾಡಮಾಸ ತಂದಿತು ನವೋಲ್ಲಾಸ ತವರು ಮನೆಯ ನೆನಪಿನಂಗಳದಲಿ ಹುಚ್ಚೆದ್ದು ಕುಣಿದಿದೆ ಮನ॥ ಅಕ್ಕರೆಯ ಅಣ್ಣ ಬರುವ ನನ್ನ ಕರೆದೊಯ್ಯಲು ಬಗಬಗೆಯ ತಿಂಡಿ ಮಾಡಿ ಹೊಸಿಲ ಬಾಗಿಲಲಿ ನಿರೀಕ್ಷೆ ಅಮ್ಮನದು॥ ಅಪ್ಪಯ್ಯನೊಂದಿಗೆ ಹರಟೆ ಅಜ್ಜಿಯ ಕಥೆಕಟ್ಟು ಬಿಚ್ಚಿ ತಂಗಿಯರೊಡಗೂಡಿ ಮನಸೋ ಇಚ್ಚ...

Read More...

ಊರು ಕೇರಿಯ ಹಾಡುಗಾರ

ಮಂಚನಬೆಲೆಯ ಗ್ರಾಮವೊಂದರಲಿ ಕವಿ ಸಿದ್ದಲಿಂಗಯ್ಯನವರು ಜನಿಸಿದರು ತಾಯಿ ವೆಂಕಮ್ಮ ತಂದೆ ದೇವಯ್ಯ ಇವರ ಪೋಷಣೆಯಲಿ ಬೆಳೆದಿಹರು. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು ಓದು ಬರಹ ಭಾಷಣಕಾರರಾಗಿ ಕವಿತೆ ಬರೆವ ಹವ್ಯಾಸ ಇವರಿಗಿತ್ತು. ವೃತ್ತಿಯಲ್ಲಿ ಪ್ರಾಧ್ಯಾಪಕ...

Read More...

ಆಹಾ! ಚಹವೇ....  

ಚುಮು ಚುಮು ಚಳಿಗೆ ದಪ್ಪನೆಯ ರಝಾಯಿ ಹೊದ್ದು ಮುಡುಗಿ ಮಲಗಿದ ದೇಹ ಛಂಗನೆ ಎಚ್ಚರಾಗುವುದು ಈ ಚಹಾದ ನೆನಪಲ್ಲಿ. ಮತ್ತೆ ಕೇಳಬೇಕಾ? ಬೆಳಗಿನ ಜಾವ ನಾಲ್ಕಾಗಲಿ ಐದಾಗಿರಲಿ ಊಹೂ ಬರಲೊಲ್ಲದು ನಿದ್ದೆ ನನಗೆ ಬೇಕೂ ಬಿಸಿ ಬಿಸಿ ಚಹಾ ಎದ್ದೇಳು ಬೇಗ ಎದ್ದೇಳು ಬೇಗ ಒದ್ದು ಎಬ್ಬಿಸುವುದು ಆ...

Read More...

ನಿತ್ಯ ಸಂಜೀವಿನಿ

ಅಮ್ಮನಿಗೀಗ ತುಂಬಾ ಪುರುಸೊತ್ತು ತಲೆ ಸವರಿ ದೇಖರೇಕೆ ವಿಚಾರಿಸಿ ಹೂ ಮುತ್ತ ನೀಡುವಳು ನಿತ್ಯ ಕನಸಿನಲ್ಲಿ ಬಂದು. ಕಣ್ಮನ ತಂಪಾಗಿಸಿ ಸುಖ ನಿದ್ದೆ ಭರಿಸುವ ಅಮ್ಮನಿಗೆ ಇದುವರೆಗೂ ಬದುಕಿರುವ ನಾನು ಏನು ಕೊಟ್ಟೇನು? ಊಹೂಂ, ಸಾಧ್ಯವೇ ಇಲ್ಲ ಏನು ಕೊಟ್ಟರೂ ಋಣ ತೀರಿಸಲಾಗದು ಅಮ್ಮ ಎಂ...

Read More...

ಪೋರನ ಅವಾಂತರ

ಇಕ್ಕಿಟಿಪ್ಪಿ ಇಕ್ಕಿಟಿಪ್ಪಿ ಮನೆಯಲ್ಲಿದ್ದ ಪೋರಾ ಅಡಿಗೆ ಮನೆ ಸೇರಿಕೊಂಡು ಮಾಡಿದ ನೋಡು ಸಾರಾ. ಕಟ್ ಕಟ್ ಕಟ್ ತರಕಾರಿನೆಲ್ಲ ತಿರಿದು ಮೊಳಕೆ ಕಾಳು ಈರುಳ್ಳಿ ಮಾಡೇಬಿಟ್ಟ ಪಲಾವು. ಫೀ ಫೀ ಫೀ ಕುಕ್ಕರು ಹೊಡದೆ ಬಿಡ್ತು ವಿಸಿಲ್ಲು ಕೊತ ಕೊತ ಕುದಿದು ರೆಡಿ ಒಗ್ಗರಣೆಯ ದಾಲು. ...

Read More...