ಬಂಧುವರ್ಮ ಮತ್ತು ಅವನ ಕೃತಿಗಳು

Author : ದೇವರಡ್ಡಿ ಹದ್ಲಿ

Pages 118

₹ 120.00




Year of Publication: 2018
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಕನ್ನಡ ವಿಶ್ವವಿದ್ಯಾಲಯದ ’ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರವು ’ಜೈನ ಕವಿ ಕಾವ್ಯ ಮಾಲಿಕೆ’ಯಡಿ ’ಬಂಧುವರ್ಮ ಮತ್ತು ಅವನ ಕೃತಿಗಳು’ ಕೃತಿ ಪ್ರಕಟಿಸಲಾಗಿದೆ. ಕವಿ ಬಂಧುವರ್ಮ ಬದುಕು-ಬರೆಹ ಕುರಿತ ಸವಿಸ್ತಾರ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ.

Related Books