ಡಾ. ಶಂಬಾ ಜೋಶಿಯವರ ಅಸಂಕಲಿತ ಲೇಖನಗಳು

Author : ಜ್ಯೋತಿ ಹೊಸೂರ

Pages 140

₹ 100.00




Year of Publication: 2011
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.
Phone: 08022372388

Synopsys

ಖ್ಯಾತ ಶೋಧಕ ಶಂಬಾ ಜೋಶಿ ಅವರು ಭಾಷೆ -ಸಂಸ್ಕೃತಿ ಸೇರಿದಂತೆ ಯಾವುದೇ ಸಮಸ್ಯೆಯನ್ನು ವಿಶ್ಲೇಷಿಸುವಾಗ ಅವರು ನೀಡುವ ವಿವರಣೆಗಳನ್ನು ದಾಖಲಿಸುವ ಕೃತಿ ಇದು. ಪ್ರೊ.ಜ್ಯೋತಿ ಹೊಸೂರು ಸಂಪಾದಿಸಿದ್ದಾರೆ.

About the Author

ಜ್ಯೋತಿ ಹೊಸೂರ - 01 November 2021)

ಪ್ರಾಧ್ಯಾಪಕ ಜ್ಯೋತಿ ಹೊಸೂರ ಅವರು ಮೂಲತಃ ಉತ್ತರ ಕರ್ನಾಟಕದವರು. ಅಧ್ಯಯನ, ಅಧ್ಯಾಪನ, ಬೋಧನೆಯ ಜೊತೆಗೆ ಸಾಹಿತ್ಯ ಕೃಷಿಯಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಜನಪದ ಸಾಹಿತ್ಯ ಸಂಗ್ರಹ, ಸಂಪಾದನೆ, ಪ್ರಕಟಣೆ, ವಿವೇಚನೆ, ಸಂಶೋಧನೆಯಲ್ಲಿ ಸೋಪಜ್ಞತೆ ತೋರಿದ್ದಾರೆ. ಇವರು  ಜಾನಪದ ತಜ್ಞರೂ ಹೌದು. ಸಾಹಿತಿ ಸಿ. ಕೆ. ನಾವಲಗಿಯವರು `ಪ್ರೊ. ಜ್ಯೋತಿ ಹೊಸೂರ’ ಕೃತಿಯಲ್ಲಿ ವ್ಯಕ್ತಿಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ‘ಡಾ. ಶಂಬಾ ಜೋಶಿಯವರ ಅಸಂಕಲಿತ ಲೇಖನಗಳು’ ಅವರ ಪ್ರಕಟಿತ ಕೃತಿ.  ಜ್ಯೋತಿ ಹೊಸೂರ ಅವರು ನವೆಂಬರ್ 1, 2021ರಂದು ನಿಧನರಾದರು.    ...

READ MORE

Related Books