ರತ್ನಾಕರ ವರ್ಣಿ ಮತ್ತು ಅವನ ಕೃತಿಗಳು

Author : ಸುಜಾತಾ ಎಸ್. ವಿ.

Pages 100

₹ 100.00




Year of Publication: 2017
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರದ ’ಜೈನ ಕವಿ ಕಾವ್ಯ ಮಾಲಿಕೆ’ಯಡಿ”ರತ್ನಾಕರವರ್ಣಿ ಮತ್ತು ಅವನ ಕೃತಿಗಳು’ ಪ್ರಕಟವಾಗಿದೆ. ರತ್ನಾಕರ ವರ್ಣಿಯ ಬದುಕು -ಬರೆಹ ಕುರಿತ ವಿವರಣೆ ಈ ಕೃತಿಯಲ್ಲಿದೆ.

About the Author

ಸುಜಾತಾ ಎಸ್. ವಿ.
(07 January 1955)

ಮಕ್ಕಳ ಸಾಹಿತಿ, ಅನುವಾದಕಿ ಸುಜಾತಾ ಎಸ್.ವಿ ಅವರು ಮೂಲತಃ ನಂಜನಗೂಡಿನವರು. ಪುಟ್ಟಿಗೊಂಬೆ ಕವನ ಸಂಕಲನ. ಮಕ್ಕಳ ನಮನ ಎಂಬ ಧ್ವನಿಸುರುಳಿ ಹೊರತಂದಿದ್ದಾರೆ. ಗಣನಿ ಆರ್ಯಿಕಾ ಜ್ಞಾನಮತಿ ಮಾತಾಜಿ (ಹಿಂದಿ), ಅನಂತನಾಥ ಪುರಾಣ (ಪ್ರಾಕೃತದಿಂದ), ಗಾಂಧೀಜಿಯವರ ಬರಹಗಳು (ಇಂಗ್ಲಿಷಿನಿಂದ), ಅಮೆರಿಕಾದಲ್ಲಿ ಜಿನಧರ್ಮ (ಇಂಗ್ಲಿಷಿನಿಂದ), ಪದಕೋಶ ಮುಂತಾದ ಕೃತಿಗಳನ್ನು ಅನುವಾದಿಸಿದ್ದಾರೆ. ’ಗಣಕ ಪದ ವಿವರಣಾ ಕೋಶ, ಹನ್ನೆರಡು ಕಥಾ ರತ್ನಗಳು, ಧವಳ (ನಿಯತಕಾಲಿಕ) ಮಾಧವಿ, ಶ್ರೇಯೋಭದ ಸುಮಾ ವಸಂತ’ ಅವರ ಸಂಪಾದಿತ ಕೃತಿಗಳು.ಅವರ ಸಾಹಿತ್ಯ ಸೇವೆಗೆ ’ಶ್ರೀ ಗೋಮ್ಮಟೇಶ್ವರ ವಿದ್ಯಾಪೀಠ ರಾಷ್ಟ್ರೀಯ ಪ್ರಶಸ್ತಿ’ ದೊರೆತಿದೆ. ...

READ MORE

Related Books