Poem

ಸಾಧನೆ

ಸಾಧಿಸ ಹೊರಟವರಿಗೆ
ಸುಳಿಯಬಾರದು ನಿದ್ದೆ
ಗುರಿಯುವ ಮುಟ್ಟುವ ತನಕ
ಬಳಿಯಿರಲಿ ಶ್ರದ್ಧೆ
ಸಾಧಿಸಿದೊಡನೆ,
ಸಹಕರಿಸಿದವರ
ಮರೆಯಲು ಬರದಿರಲಿ ನಿದ್ದೆ

ವಿಡಿಯೋ
ವಿಡಿಯೋ

ನಮ್ರತಾ ನಾಯಕ್‌

ನಮ್ರತಾ ನಾಯಕ್‌ ಅವರು ಬೆಂಗಳೂರಿನವರು. ಕಳೆದ ಹದಿನೈದು ವರ್ಷದಿಂದ IT professional. Senior Project Manager ಆಗಿ Kyndryl (IBM)ಎನ್ನುವ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕವಿತೆ, ಕಥೆಗಳನ್ನು ಬರೆಯುವ ಹವ್ಯಾಸವನ್ನು ಹೊಂದಿದ್ದಾರೆ.

ಕೃತಿಗಳು: ಚರಿತಾ (ಕವನಸಂಕಲನ)

More About Author