ಭಾರತೀಯ ದರ್ಶನ ಮತ್ತು ಪಾಶ್ಚಾತ್ಯ ಚಿಂತನ

Author : ವೈ.ಎಸ್. ಗೌರಮ್ಮ

Pages 270

₹ 200.00




Year of Publication: 2015
Published by: ಭಾರತಿ ಪ್ರಕಾಶನ
Address: ಸರಸ್ವತಿಪುರಂ, ಮೈಸೂರು

Synopsys

ಲೇಖಕಿ ವೈ.ಎಸ್. ಗೌರಮ್ಮ ಅವರ ವಿದ್ವತ್ ಪೂರ್ಣ ಕೃತಿ-ಭಾರತೀಯ ದರ್ಶನ ಮತ್ತು ಪಾಶ್ಚಾತ್ಯ ಚಿಂತನೆ. ಎರಡೂ ಸಂಸ್ಕೃತಿಕಗಳ ತೌಲನಿಕ ಅಧ್ಯಯನವು ಓದುಗರಿಗೆ ಹೊಸ ಹೊಳವು ನೀಡುತ್ತದೆ. ಭಾರತದಲ್ಲಿ ದರ್ಶನಗಳ ಇತಿಹಾಸದ ಪ್ರಾಚೀನತೆ ಹಾಗೂ ಪಾಶ್ಚಾತ್ಯರ ಚಿಂತನೆಗಳೊಂದಿಗೆ ಹೋಲಿಸಿ, ಈ ದರ್ಶನ ಹಾಗೂ ಚಿಂತನೆಗಳ ಮಧ್ಯೆ ಇರುವ ವ್ಯತ್ಯಾಸಗಳನ್ನು ತೋರಲಾಗಿದೆ.

About the Author

ವೈ.ಎಸ್. ಗೌರಮ್ಮ

ವೈ.ಎಸ್. ಗೌರಮ್ಮ ಅವರು  ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ 36 ವರ್ಷಗಳ ಕಾರ್ಯನಿರ್ವಹಿಸಿದ್ದಾರೆ. ವಿಶ್ವವಿದ್ಯಾನಿಲಯದ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ 5 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಈವರೆಗೆ ಅವರು ತತ್ವಶಾಸ್ತ್ರಕ್ಕೆ ಸಂಬಂಧಿಸಿದಂತೆ ಆರಕ್ಕೂ ಹೆಚ್ಚಿನ ಕೃತಿಗಳನ್ನು ಹೊರತಂದಿದ್ದಾರೆ. ...

READ MORE

Related Books