ಚಾಳುಕ್ಯ ಮಕುಟೇಶ್ವರ ಇಮ್ಮಡಿ ಪುಲಿಕೇಶಿ

Author : ಬೆ.ಗೋ. ರಮೇಶ್

Pages 220

₹ 50.00




Year of Publication: 2018
Published by: ಸಾಹಿತ್ಯ ಸಾಧನಾ
Address: #110, 1ನೇ ಅಡ್ಡ ರಸ್ತೆ, ಕೆಬ್ಬೇಹಳ್ಳ, ಸುಂಕದಕಟ್ಟೆ, ಬೆಂಗಳೂರು-560091
Phone: 9342770703

Synopsys

‘ಚಾಳುಕ್ಯ ಮಕುಟೇಶ್ವರ ಇಮ್ಮಡಿ ಪುಲಿಕೇಶಿ ’ ಕೃತಿಯು ಬೆ. ಗೋ ರಮೇಶ್ ಅವರ ಇತಿಹಾಸ ನಿರ್ಮಾಪಕರು ಮಾಲೆ-2 ಭಾಗವಾಗಿದೆ. ಈ ಕೃತಿಯು 2011 ರಲ್ಲಿ ಮೊದಲ ಬಾರಿ ಮುದ್ರಣಗೊಂಡಿರುತ್ತದೆ. ಈ ಕೃತಿಯಲ್ಲಿ ಕರ್ನಾಟಕವನ್ನು ಆಳಿದ ರಾಜಮಹಾ ರಾಜರುಗಳ ಜೀವನ-ಸಾಧನೆಯ ಇಣುಕು ನೋಟವಿದೆ. ನಾಡಿನ ಅಭಿವೃದ್ದಿಗೆ ಗತ ಇತಿಹಾಸ ಪೂರಕ ಎನ್ನುವಂತಹ ವಿಚಾರಗಳನ್ನು ಇಲ್ಲಿ ಕಾಣಬಹುದು. ಕನ್ನಡಿಗರು ಪ್ರತಿಯೊಂದು ರಾಜವಂಶದ ಬಗ್ಗೆ ತಿಳಿಯುವುದು ಅವಶ್ಯಕವೆಂದೇ ಲೇಖಕರು ಈ ಮಾಲೆಯಲ್ಲಿ ಹಲವಾರು ರಾಜವಂಶಗಳನ್ನು ಪರಿಚಯಿಸಿದ್ದಾರೆ.

About the Author

ಬೆ.ಗೋ. ರಮೇಶ್
(22 August 1945)

ಬೆ.ಗೋ. ರಮೇಶ್ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸಗೆಯಲ್ಲಿ ಆಗಸ್ಟ್ 22 , 1945ರಲ್ಲಿ ಜನಿಸಿದರು. ತಂದೆ ಗೊವಿಂದರಾಜು, ತಾಯಿ ರಾಧಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ನಡೆದದ್ದು ಬೆಂಗಳೂರಿನ ಮಲ್ಲೇಶ್ವರಂ ಶಾಲೆಯಲ್ಲಿ. ಇಂಟರ್‌ಮೀಡಿಯೆಟ್ ಓದಿದ್ದು ಸರಕಾರಿ ಕಾಲೇಜಿನಲ್ಲಿ. ಮುಂದೆ ರಮೇಶರು ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಪಡೆದರು. ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಉದ್ಯೋಗ ನಿರ್ವಹಿಸಿದ ಬೆ. ಗೋ ರಮೇಶರು ಕರ್ನಾಟಕ ಪವರ್ ಕಾರ್ಪೋರೇಷನ್ನಿನಲ್ಲಿ ಸಹಾಯಕ ಎಂಜನಿಯರಾಗಿ, ಸಹಾಯಕ ಎಕ್ಸುಕ್ಯುಟಿವ್ ಎಂಜನಿಯರಾಗಿ, ಎಕ್ಸಿಕ್ಯುಟಿವ್ ಎಂಜನಿಯರಾಗಿ, ರಾಯಚೂರಿನ ಶಾಕೋತ್ಪನ್ನ ವಿದ್ಯುದಾಗಾರದಲ್ಲಿ ಸೇವೆ ಸಲ್ಲಿಸಿ ...

READ MORE

Related Books