ದಕ್ಕಲಿಗ

Author : ಜಾನಕಲ್ ರಾಜಣ್ಣ ಎಂ.

Pages 206

₹ 75.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560052
Phone: 080-22107754

Synopsys

ದಕ್ಕಲಿಗ ಸಮುದಾಯ ಎಂಬೂದು ಪರಿಶಿಷ್ಟ ಜಾತಿಗೆ ಸೇರಿದ ಮಾದಿಗರಲ್ಲಿನ ಒಂದು ಒಳಜಾತಿ. ಇಲ್ಲಿ ಶೋಷಿತವಾದ ಸಮುದಾಯಗಳು ತಮಗಿಂತ ಕೆಳಗಿರುವ ಜಾತಿಗಳನ್ನು ಶೋಷಿಸುವಷ್ಟರ ಮಟ್ಟಿಗೆ ಜಾತಿವ್ಯವಸ್ಥೆ ನೆಲೆವೂರಿದೆ. ಈ ರೀತಿ ಸಮಾಜದ ಅತಿ ಹೆಚ್ಚು ಶೋಷಣೆಗೆ, ದಬ್ಬಾಳಿಕೆಗೆ ತುತ್ತಾದ ಸಮುದಾಯಗಳಲ್ಲಿ ದಕ್ಕಲಿಗ ಸಮುದಾಯವೂ ಒಂದು. ಮೂಲ ಸಮಾಜದಿಂದ ಬೇರ್ಪಟ್ಟು ಉಪಜಾತಿಯ ದತ್ತುಮಗನಂತೆ ಬದುಕುತ್ತಿರುವ ದಕ್ಕಲಿಗ ಸಮುದಾಯದ ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಜಾನಕಲ್ ರಾಜಣ್ಣ.ಎಂ. ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

Related Books