ಸುಡುಗಾಡು ಸಿದ್ಧ

Author : ಎಂ.ಎಸ್. ಗಂಟಿ

Pages 170

₹ 60.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560014
Phone: 080-22107716

Synopsys

ಅಲೆಮಾರಿ ಸಮುದಾಗಳನ್ನು ಇಂದು ಮೂಲೆ ಗುಂಪು ಮಾಡಲಾಗಿದೆ. ಇಂತಹ ಅನೇಕ ಅಲೆಮಾರಿ ಸಮುದಾಯಗಳಲ್ಲಿ ಸುಡುಗಾಡು ಸಿದ್ದ ಸಮುದಾಯ ಕೂಡ ಒಂದು. ಸ್ವಂತ ಅಸ್ತಿತ್ವ ಹಾಗೂ ಯಾವುದೇ ನಿರ್ದಿಷ್ಟ ನೆಲೆ, ನಿವೇಶನ, ಭೂಮಿಕಾಣಿ, ಊರುಕೇರಿ ಇಲ್ಲದೆ ಅಲೆಯುವ ಈ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಿವೆ. ಅದರಿಂದಾಗಿ ಆರ್ಥಿಕವಾಗಿ , ಸಾಮಾಜಿಕವಾಗಿ ಹಿಂದುಳಿದಿವೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಎಂ.ಎಸ್.ಗಂಟಿ ರವರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

Related Books