ಗೋಂದಳಿ

Author : ಶಿವಾನಂದ ಲ. ಪಾಚಂಗಿ

Pages 186

₹ 65.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಗೋಂಧಳಿ ಸಮುದಾಯವು ಕರ್ನಾಟಕದ ಕಲಾವಿದರ ಸಮುದಾಯಗಳಲ್ಲಿ ಒಂದು. ಈ ಸಮುದಾಯವು “ಗೋಂಧಳಿ, ಬುಡಬುಡಿಕೆ, ಜೋಶಿ, ಮುಂತಾದ ಹೆಸರುಗಳಿಂದ ಗುರುತಿಸಲ್ಪಡುತ್ತಾರೆ. ಶಿವಾನಂದ ಲ.ಪಾಚಂಗಿ ಯವರು ಗೋಂಧಳಿ ಸಮುದಾಯದ , ಸಾಹಿತ್ಯ, ಜೀವನ ಕ್ರಮ, ಸಾಮಾಜಿಕ ., ಆರ್ಥಿಕ ಸ್ಥಿತಿಗತಿ, ಆಚಾರ ವಿಚಾರ, ಆಚರಣೆ, ಸಂಪ್ರದಾಯ , ಭಾಷೆ ಸಾಹಿತ್ಯ ,ಮುಂತಾದ ವಿಷಯಗಳ ಬಗ್ಗೆ ಈ ಕೃತಿಯಲ್ಲಿ ವಿವರಿಸಿದ್ದಾರೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಲೇಖಕ ಶಿವಾನಂದ ಲ.ಪಾಚಂಗಿಯರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

Related Books