ಕಂಜರಭಾಟ

Author : ಜೆ.ವ್ಹಿ. ಬಾಗಡೆ

Pages 196

₹ 70.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560061
Phone: 080-22107763

Synopsys

ಕರ್ನಾಟಕದಲ್ಲಿ ಕಂಡು ಬರುವ ಅಲೆಮಾರಿ ಸಮುದಾಯಗಳಲ್ಲಿ ಅತೀ ಹಿಂದುಳಿದ ಅಲೆಮಾರಿ ಸಮುದಾಯವಾದ “ಕಂಜರ ಭಾಟ” ಸಮುದಾಯದ ಬಗ್ಗೆ ಜೆ.ವ್ಹಿ.ಬಾಗಡೆ ಅವರು ಈ ಕೃತಿಯಲ್ಲಿ, ಕಟ್ಟಿ ಕೊಟ್ಟಿದ್ದಾರೆ. ತಮ್ಮದೇ ಆದ ಆಚಾರ ವಿಚಾರಗಳನ್ನು ಹೊಂದಿದ್ದು , ಆಚರಣೆ,ಆಚಾರ -ವಿಚಾರ ,ಸಂಸ್ಕ್ರತಿ , ಪರಂಪರೆಗಳೊಂದಿಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಆಧುನಿಕತೆಯ ಕೆಟ್ಟ ಪರಿಣಾಮದಿಂದ ತತ್ತರಿಸಿ ಹೋಗಿರುವ ಈ ಸಮುದಾಯವು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಈ ಸಮುದಾಯದ ತವಕ, ತಲ್ಲಣ ,ಆತಂಕ ಇವೆಲ್ಲವೂ ಜೆ.ವ್ಹಿ.ಬಾಗಡೆ ಯವರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

Related Books