ಕಾಡುಗೊಲ್ಲ

Author : ಎಂ.ಗುರುಲಿಂಗಯ್ಯ

Pages 218

₹ 80.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ನಮ್ಮ ದೇಶದಲ್ಲಿ ಕಂಡು ಬರುವ ನೂರಾರು ಜನ ಸಮುದಾಯಗಳು ಜಗತ್ತಿನ ಇತರೆ ಸಮುದಾಯಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿವೆ. ಕಾಡುಗೊಲ್ಲ ಎಂಬ ಈ ಸಮುದಾಯದ ಬಗ್ಗೆ “ ಡಾ.ಎಂ.ಗುರುಲಿಂಗಯ್ಯ / ವಿ.ನಾಗಪ್ಪ” ಉಭಯ ಕವಿಗಳು ಈ ಕೃತಿಯಲ್ಲಿ ಬೆಳಕು ಚೆಲ್ಲಿದ್ದಾರೆ. ಅಂಕಿಅಂಶಗಳ ಸಮೇತ ವಿಷಯವನ್ನು ಕ್ರೋಢಿಕರಿಸಿದ್ದ ಕಾರಣ ಅಧ್ಯಯನ ಕಾರರಿಗೆ ವಿವರವಾದ ಮಾಹಿತಿಯನ್ನು ಈ ಕೃತಿಯೂ ನೀಡುತ್ತದೆ. ಈ ಸಮುದಾಯದ ಬಂಧುತ್ವ, ವಿವಾಹ, ಆರಾಧನೆ, ಕಲ್ಪನೆ, ಆರ್ಥಿಕ ಜೀವನ,, ಭಾಷೆ, ಕಲೆ , ಸಾಹಿತ್ಯ , ಆಚರಣೆ ಸಂಗತಿಗಳ ಕುರಿತು ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.

About the Author

ಎಂ.ಗುರುಲಿಂಗಯ್ಯ

ಎಂ.ಗುರುಲಿಂಗಯ್ಯ ಅವರು ಅಲೆಮಾರಿ ಸಮುದಾಯಗಳ ಅಧ್ಯಯನ  ಮಾಲೆಯಲ್ಲಿ ’ಕಾಡು ಗೊಲ್ಲ’ ಎಂಬ ಪುಸ್ತಕವನ್ನು ಹೊರತಂದಿದ್ಧಾರೆ.  ಕರ್ನಾಟಕದ ಗೊಲ್ಲ ಸಮುದಾಯ: ಒಂದು ಸಮಾಜಶಾಸ್ತ್ರೀಯ ಅಧ್ಯಯನ” ಎಂಬ ಸಂಶೋಧನಾ ಅಧ್ಯಯನ ಮಾಡಿ ಪಿ.ಎಚ್ ಡಿ ಪದವಿಯನ್ನೂ ಗಳಿಸಿದ್ದಾರೆ.  ...

READ MORE

Related Books