ಘಿಸಾಡಿ

Author : ಬಸವರಾಜ ಎಸ್.ಹಿರೇಮಠ

Pages 210

₹ 75.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560108
Phone: 080-22107810

Synopsys

ಕಬ್ಬಿಣ ಮತ್ತು ಇತರೆ ಲೋಹಗಳ ಮುಖ್ಯ ಕಸುಬನ್ನಾಗಿ ಘಿಸಾಡಿ ಸಮುದಾಯವು ಮಾಡಿಕೊಂಡಿದೆ. ಘಿಸಾಡಿ ಕಮ್ಮಾರರು, ಬೈಲು ಕಮ್ಮಾರರು, ರಜಪೂತ್ ಕಮ್ಮಾರ್, ಅಲೆಮಾರಿ ಕಮ್ಮಾರರು ಈ ಎಲ್ಲಾ ಹೆಸರುಗಳಿಂದದಲೂ ಕರೆಯಲ್ಪಡುತ್ತಾರೆ. ಈ ಸಮುದಾಯವು ಮೂಲ ರಾಜಸ್ಥಾನದ ಮೇವಾಡ ಪ್ರಾಂತ್ಯವಾಗಿದೆ. ಎತ್ತಿನ ಬಂಡಿ, ಕುದುರೆಯ ಟಾಂಗ, ಕತ್ತೆಗಳ ಮೇಲೆ ತಮ್ಮ ಸರಕುಗಳನ್ನು ಹೇರಿಕೊಂಡು ಕೆಲಸ ಹುಡುಕಿ ಒಂದು ಊರಿನಿಂದ ಇನ್ನೊಂದು ಊರಿಗೆ ತಿರುಗಾಡುವುದರಿಂದ ಈ ಸಮುದಾಯವು “ಗೌಡಾಲಿಯಾ ಲೋಹಾರ” ಎಂಬ ಹೆಸರಿನಿಂದಲೂ ಗುರುತಿಸಲ್ಪಡುತ್ತಾರೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಉಭಯ ಲೇಖಕರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

Related Books