ಶಿಕ್ಕಲಿಗರ

Author : ಪ್ರಕಾಶ ರಾ. ಬಿಲಾನಾ

Pages 140

₹ 115.00




Year of Publication: 2018
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಶಸ್ತ್ರಾಸ್ತ್ರಗಳನ್ನು ಮತ್ತು ಮಣಿ ಮಾಲೆಗಳನ್ನು ತಯಾರಿಸುವ ವೃತ್ತಿಯಲ್ಲಿ ಹಿಂದಿನಿಂದಲೂ ತೊಡಗಿಸಿಕೊಂಡ ಸಮುದಾಯ ಅಂದ್ರೆ ಅದು ಶಿಕ್ಕಲಿಗರ ಸಮುದಾಯ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಲೇಖಕ ಪ್ರಕಾಶ ರಾ. ಬಿಲಾನಾ ರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ. ಶಿಕ್ಕಲಿಗರ ಬಗ್ಗೆ ಅಧ್ಯಾಯನ ಮಾಡಬೇಕೆಂದಿರುವ ಅಥಾವ ತಿಳಿದುಕೊಳ್ಳಬೇಕೆಂದಿರುವವರಿಗೆ ಈ ಪುಸ್ತಕವು ಉತ್ತಮವಾದ ಕೈಪಿಡಿಯಾಗಿದೆ.

Related Books