ಸಿಕ್ಲಿಗರ

Author : ಚಲವಾದಿ ಬಸವರಾಜ

Pages 112

₹ 40.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಎಮ್ಮೆ ಕೂದಲು ಬೋಳಿಸುವ, ಶೌಚಾಲಯ ಸ್ವಚ್ಛ ಮಾಡುವ ಕಾಯಕದ ಸಿಕ್ಲಿಗರ ಬಗ್ಗೆ ಈ ಕೃತಿಯೂ ಮೂಡಿ ಬಂದಿದೆ. ಈ ಸಿಕ್ಲಿಗರನ್ನು “ ಭಾಂಗಿಗಳೆಂದೂ” ಕರೆಯುತ್ತಾರೆ. ಸಿಖ್ ಧರ್ಮಕ್ಕೆ ಸೇರಿದವರಾಗಿದ್ದು , ಸಿಖ್ ಧರ್ಮದಲ್ಲಿ ಕಂಡು ಬರುವ ಪರಿಶಿಷ್ಟ ಸಮಾನವಾದ ಒಂದು ಗುಂಪೇ ಈ ಸಿಕ್ಲಿಗರು. ಹಿಂದೂ ಸಿಕ್ಕಲಗಾರರಿಗಿಂತ ಬೇರೆ ಶೈಲಿಯನ್ನು ಮೈಗೂಡಿಸಿಕೊಂಡ ಈ ಸಮುದಾಯದವರು ಮಾತನಾಡುವ ಭಾಷೆಗೆ ಲಿಪಿ ಇರುವುದಿಲ್ಲ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಉಭಯ ಲೇಖಕರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

Related Books