ಡುಂಗ್ರಿ ಗರಾಸಿಯ

Author : ಜಗದೀಶ್ ಕೆ.ಕೆ.

Pages 228

₹ 85.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560050
Phone: 080-22107752

Synopsys

ಡುಂಗ್ರಿ ಗರಾಸಿಯ ಸಮುದಾಯವು ಮೂಲತ ಗುಜರಾತ್ ಮೂಲದವರು. ಹಳೇ ಮೈಸೂರು ವ್ಯಾಪ್ತಿಯಲ್ಲಿ ಡುಂಗ್ರಿ ಗುರಾಸಿಯ ಎಂತಲೂ, ಬಳ್ಳಾರಿ ಪ್ರದೇಶದಲ್ಲಿ ಗೋಸಂಗಿಗಳು, ಬೆಳಗಾವಿ ವ್ಯಾಪ್ತಿಯಲ್ಲಿ ಗೋಸಾಯಿಗಳು ಎಂದು ಗುರುತಿಸಲ್ಪಡುತ್ತಾರೆ. ಅಲೆಮಾರಿ ಸಮುದಾಯದ ಬಗ್ಗೆ ಸಂಪೂರ್ಣ ಅಧ್ಯಯನದ ಒಳನೋಟವಾಗಿ ಈ ಕೃತಿಯೂ ಮೂಡಿಬಂದಿದೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಲೇಖಕ ಜಗದೀಶ ಕೆ.ಕೆ ಅವರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

Related Books