ಪಾರ‍್ದಿ

Author : ಲಕ್ಕಿ ಪೃಥ್ವಿರಾಜ್

Pages 202

₹ 65.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಅಲೆಮಾರಿ ಸಮುದಾಯಗಳು ಸಮಕಾಲೀನ ಸಂದರ್ಭದಲ್ಲಿ ಒತ್ತಡದಲ್ಲಿ ಮೂಲೆ ಗುಂಪಾಗಿವೆ. ಇದರಲ್ಲಿ ಪಾರ‍್ದಿ ಸಮುದಾಯವು ಕೂಡ ಒಂದು. ಸ್ವಂತ ಅಸ್ತಿತ್ವ ಹಾಗೂ ಯಾವುದೇ ನಿರ್ದಿಷ್ಟ ನೆಲೆ, ನಿವೇಶನ, ಭೂಮಿಕಾಣಿ, ಊರುಕೇರಿ ಇಲ್ಲದೆ ಅಲೆಯುವ ಈ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಿವೆ. ಅದರಿಂದಾಗಿ ಆರ್ಥಿಕವಾಗಿ , ಸಾಮಾಜಿಕವಾಗಿ ಹಿಂದುಳಿದಿವೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಉಭಯ ಲೇಖಕರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

Related Books