ಪ್ರಾಚೀನ ಬೌದ್ಧ ವಿದ್ಯಾಕೇಂದ್ರ : ಸನ್ಮತಿ

Author : ಜಯದೇವಿ ಗಾಯಕವಾಡ

Pages 131

₹ 120.00




Year of Publication: 2002
Published by: ಅಮರ ಪ್ರಕಾಶನ
Address: 3ನೇ ಹಂತ, ಎಲ್‌.ಐ.ಜಿ. ನಂ.175 ಬಡೇಪುರ ಕಾಲೋನಿ, ಗುಲಬರ್ಗಾ 585 105

Synopsys

‘ಪ್ರಾಚೀನ ಬೌದ್ಧ ವಿದ್ಯಾಕೇಂದ್ರ: ಸನ್ಮತಿ ’ಜಯದೇವಿ ಎಂ. ಗಾಯಕವಾಡ ಅವರ ಅಧ್ಯಯನ ಕೃತಿಯಾಗಿದೆ. ಸನ್ನತಿ ಎಂಬುದು ಗುಲ್ಬರ್ಗಾ ಜಿಲ್ಲೆಯ ಚಿಕ್ಕ ಊರು. ಅಲ್ಲಿ ಸ ಬೌದ್ದೆ ಧರ್ಮದ ಆನೇಕ ಕರ ಚಹ ು ಅಧ್ಯ ಯನ ಣ್‌ ಗೊತ್ತಾಗಿದೆ. ಬೌದ್ಧರ 'ಜಾತ್ರಾಸ್ಥಳ ಮಾತ್ರವಲ್ಲದೆ ಅದೊಂದು ಪ್ರಾಚೀನ ಬೌದ್ಧ ಎಏದ್ದಾ ಕೇಂದ್ರವೂ ಆಗಿತ್ತೆಂದು ಇನ್ನಷ್ಟು ಕ್ಷೇತ್ರ ಕಾರ್ಯಗಳಿಂದ ಲೇಖಕಿ ಮಾಹಿತಿ ಸಂಗ್ರಹಿಸಿದ್ದಾರೆ.

About the Author

ಜಯದೇವಿ ಗಾಯಕವಾಡ
(01 July 1975)

ಸಂಶೋಧಕಿ, ಕಾದಂಬರಿಗಾರ್ತಿ, ಕವಯತ್ರಿ ಜಯದೇವಿ ಗಾಯಕವಾಡ ಅವರು 1975 ಜುಲೈ 01 ರಂದು ಜನಿಸಿದರು. ಯಾಜ್ಞಸೇನಿಯ ಆತ್ಮಕಥನ ಅವರ ಮೊದಲ ಕಾದಂಬರಿ. ಅವರು ಬರೆದದ್ದು ಅಲ್ಪವಾದರು ಅತ್ಯತ್ತಮ ಕೃತಿಗಳನ್ನು ಕನ್ನಡ ಸಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ‘ಹೇಗೆ ಹೇಳಲಿ ನಾನು, ಮೂವತ್ತೊಂದು ಗಜಲ್‌ಗಳು’ ಅವರ ಕವನ ಸಂಕಲನ. ‘ಡಾ. ಅಬ್ದುಲ್‌ಕಲಾಂ, ರಾಣಿ ಚೆನ್ನಮ್ಮ, ಪ್ರೊ. ಬಾಲಚಂದ್ರ ಜಯಶೆಟ್ಟಿ’ ಮುಂತಾದವರ ಸ್ಪೂರ್ತಿದಾಯಕ ಜೀವನ ಬರಹಗಳನ್ನು ರಚಿಸಿದ್ದಾರೆ. ‘ಸಾಹಿತ್ಯ ಸಂಕ್ರಮಣ, ಜಾಗತೀಕರಣ ಮಹಿಳೆ ಸವಾಲುಗಳು’ ಅವರ ಪ್ರಮುಖ ವಿಮರ್ಶಾ ಕೃತಿಗಳು. ‘ಪ್ರಾಚೀನ ಬೌದ್ಧ ವಿದ್ಯಾಕೇಂದ್ರ ಸನ್ನತಿ, ಹೈದ್ರಾಬಾದ ಕರ್ನಾಟಕ ವಿಮೋಚನೆ ಮತ್ತು ಕನ್ನಡ ...

READ MORE

Reviews

ಹೊಸತು-  ಸೆಪ್ಟೆಂಬರ್‌ -2003

ಸನ್ನತಿ ಎ೦ಬುದು ಗುಲ್ಬರ್ಗಾ ಜಿಲ್ಲೆಯ ಚಿಕ್ಕ ಊರು. ಅಲ್ಲಿ ಬೌದ್ಧ ಧರ್ಮದ ಅನೇಕ ಕುರುಹುಗಳಿರುವುದು ಅಧ್ಯಯನ ಗಳಿಂದ ಗೊತ್ತಾಗಿದೆ. ಬೌದ್ಧರ ಯಾತ್ರಾಸ್ಥಳ ಮಾತ್ರವಲ್ಲದೆ ಅದೊಂದು ಪ್ರಾಚೀನ ಬೌದ್ಧ ವಿದ್ಯಾಕೇಂದ್ರವೂ ಆಗಿತ್ತೆಂದು ಇನ್ನಷ್ಟು ಕ್ಷೇತ್ರ ಕಾರ್ಯಗಳಿಂದ ಲೇಖಕಿ ಮಾಹಿತಿ ಸಂಗ್ರಹಿಸಿದ್ದಾರೆ. ಅಶೋಕನು ಬೌದ್ಧ ಧರ್ಮದ ಪ್ರಸಾರ ಕಾರ್ಯದಲ್ಲಿ ನಿರತನಾಗಿದ್ದ ಬಗ್ಗೆ ಅಲ್ಲಿಯ ಅನೇಕ ಶಾಸನಗಳಿಂದ ವ್ಯಕ್ತವಾಗಿದೆ. ಬೌದ್ಧರ ಶಿಕ್ಷಣ ನೀತಿ ಹೇಗಿತ್ತೆಂದೂ ಸ್ವಲ್ಪಮಟ್ಟಿಗೆ ಇಲ್ಲಿ ತಿಳಿಸಲಾಗಿದೆ.

Related Books