ಅಸ್ತಿ ಕೊಳ್ಳುವ ಸಮಸ್ಯೆ, ಪರಿಹಾರ

Author : ಎಸ್.ಆರ್. ಗೌತಮ

Pages 48

₹ 23.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001,
Phone: 08022203580/01

Synopsys

ಲೇಖಕ ಎಸ್.ಆರ್. ಗೌತಮ ಅವರು ರಚಿಸಿದ ಕೃತಿ-ಆಸ್ತಿ ಕೊಳ್ಳುವ ಸಮಸ್ಯೆ, ಪರಿಹಾರ. ಆಸ್ತಿ ಕೊಳ್ಳುವ ಪ್ರಕ್ರಿಯೆ ಇಂದು ಎಂದಿಗಿಂತ ಅಪಾಯದ ವ್ಯವಹಾರವಾಗಿದೆ. ಈ ಪ್ರಕ್ರಿಯೆಯಲ್ಲಿ ವಂಚನೆಯೇ ಹೆಚ್ಚಾಗುತ್ತಿದೆ. ಆಸ್ತಿ ಖರೀದಿ ವಿಚಾರದ;ಲ್ಲಿ ಕಾಗದ-ಪತ್ರಗಳ ವಾಸ್ತವತೆ, ನಿಖರತೆ ಕುರಿತು ತಿಳಿಯದಿದ್ದರೆ ಮೋಸ ಹೋಗುವುದು ಖಂಡಿತ. ಕಾನೂನು ಅರಿವು ಸಹ ಪ್ರಮುಖ ವಾಗುತ್ತದೆ. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಕೃತಿ ರಚಿಸಿದ್ದು, ಉಪಯುಕ್ತವಾಗಿದೆ.

Related Books