ಮಹಿಳೆ ಸಮಾಜ ಮತ್ತು ಕಾನೂನು

Author : ಬೆ.ಕಾ. ಮೂರ್ತೀಶ್ವರಯ್ಯ

Pages 260

₹ 120.00
Year of Publication: 2008
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ,ಗಾಂಧಿನಗರ, ಬೆಂಗಳೂರು-9

Synopsys

ಇದರಲ್ಲಿ ಒಟ್ಟು 25 ಅಧ್ಯಾಯಗಳಿವೆ. ಕಾನೂನಿನ ಬಗ್ಗೆ ಜನ ಸಾಮಾನ್ಯರಿಗಾಗಿ ಬರೆದ ಉತ್ತಮವಾದ ಕೃತಿ ಇದಾಗಿದೆ. ಮಹಿಳೆ ಮತ್ತು ಆಸ್ತಿ, ಜೀವನಾಂಶ, ಹಕ್ಕು, ವಿವಾಹ, ವರದಕ್ಷಿಣೆ ಹೀಗೆ ಇನ್ನಿತರ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಇದರಲ್ಲಿವೆ. ಕಾನೂನಿನ ಮಾಹಿತಿಯನ್ನು ನೀಡುವ ಕೃತಿ.

About the Author

ಬೆ.ಕಾ. ಮೂರ್ತೀಶ್ವರಯ್ಯ

ಬೆ. ಕಾ. ಮೂರ್ತೀಶ್ವರಯ್ಯ ಅವರು ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಬರಗಾಹರರು. ಸಾಮಾಜಿಕ, ರಾಜಕೀಯ, ಆರ್ಥಿಕ, ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ ಇವರ 100ಕ್ಕೂ ಹೆಚ್ಚು ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಾದ ಪ್ರಜಾವಾಣಿ ಕನ್ನಡ ಪ್ರಭ, ಮುಂಗಾರು ಸಂಯುಕ್ತ ಕರ್ನಾಟಕ, ಉದಯವಾಣಿ, ಪ್ರಜಾಮತ, ಜನಪದ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ತಮ್ಮ ಪತ್ರಿಕಾ ಲೇಖನಗಳ ಪೈಕಿ ಆಯ್ದ ಲೇಖನಗಳನ್ನು ಅಭಿವ್ಯಕ್ತಿ ಸಂವೇದನೆ ಇತ್ಯಾದಿ, ಅರ್ಥ ಮತ್ತು ವ್ಯಾಪ್ತಿ', 'ಜನತೆ, ಸಮಾಜ ಮತ್ತು ಕಾನೂನು ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಇವರ ಪ್ರಕಟವಾದ ಪುಸ್ತಕಗಳಲ್ಲಿ ’ಅಭಿವ್ಯಕ್ತಿ, ಸಂವೇದನೆ ಇತ್ಯಾದಿ (1985), "ಅರ್ಥ ಮತ್ತು ವ್ಯಾಪ್ತಿ ...

READ MORE

Related Books