ಕೃಷ್ಣ ಬಚಾವತ್ ಆಯೋಗದ ವರದಿ ಮತ್ತು ತೀರ್ಪು-2

Author : ವಿವಿಧ ಅನುವಾದಕರು

Pages 498

₹ 100.00
Year of Publication: 2015
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560062
Phone: 86 - 23183311, 23183312

Synopsys

ಅಂತರರಾಜ್ಯ ಜಲವಿವಾದ ಅಧಿನಿಯಮ 1956ರ 3ನೇ ಪ್ರಕರಣದ ಮೇರೆಗೆ ರಚನೆಯಾದ ನ್ಯಾಯ ಮಂಡಳಿಯು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ರಾಜ್ಯಗಳ ಮೂಲಕ ಹರಿಯುವ ಕೃಷ್ಣಾನದಿಯ ನೀರಿನ ಹಂಚಿಕೆ ಕುರಿತಂತೆ ಪ್ರಕರಣದ ಇತಿಹಾಸ, ನ್ಯಾಯಮಂಡಳಿಯ ತೀರ್ಮಾನ, ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ವ್ಯವಹರಣೆ, ರಾಜ್ಯಗಳ ದೂರು, ಈ ಪ್ರಕರಣದಿಂದ ಉದ್ಭವಿಸುವ ಪರಿಣಾಮ, ಲಭ್ಯವಿರುವ ನಿರಿನ ಹಂಚಿಕೆ ಮತ್ತು ಪಾಲು, ಕರ್ನಾಟಕದ ನೀರಾವರಿ ಯೋಜನೆಗಳು ಹಾಗೂ ಪ್ರಕರಣದಿಂದ ಅವುಗಳ ಮೇಲಾದ ಪರಿಣಾಮಗಳು, ನ್ಯಾಯ ಮಂಡಳಿಯ ತೀರ್ಮಾನದ ಅನುಷ್ಠಾನಕ್ಕಾಗಿ ನಡೆದ ಕಾರ್ಯವ್ಯವಸ್ಥೆ, ನ್ಯಾಯಮಂಡಳಿಯ ತೀರ್ಮಾನ - ಆದೇಶಗಳನ್ನು ಈ ಸಂಪುಟವು ಒಳಗೊಂಡಿದ್ದು ಇದೊಂದು ಆಕರ ಗ್ರಂಥವಾಗಿದೆ.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books