ಅಂತರಾತ್ಮ

Author : ಸಂಕೊಳ್ಳಿ ಗಣೇಶ ಜೋಶಿ

Pages 57

₹ 50.00
Year of Publication: 2017
Published by: ಸತ್ವಾಧಾರ ಫೌಂಡೇಶನ್, ಸಂಕೊಳ್ಳಿ,ಹಳದೀಪುರ
Address: Satwadhara Foundation Sankolli Po: Haldipur Tq: Honnaver (U.K) 581327
Phone: 9482212898

Synopsys

ಸರಿ ಸುಮಾರು 218 ಕ್ಕೂ ಹೆಚ್ಚು ಮುಕ್ತಕಗಳು ಅಂತರಾತ್ಮ ಕೃತಿಯಲ್ಲಿ ದಾಖಲಾಗಿದೆ. ಮಂಕುತಿಮ್ಮನ ಕಗ್ಗದ ರೀತಿಯಂತೆಯೇ ಇರುವ ಮುಕ್ತಕಗಳಿವು. ಹಾಡುಗಳಿಗೆ ಸಂಯೋಜಿಸಬಹುದಾದ ಹಾಗೂ ಗಮಕದ ರೀತಿಯಲ್ಲಿ ವಾಚಿಸಬಹುದಾದ ಬರವಣಿಗೆ ಇಲ್ಲಿದೆ. ಜೀವನದ ವಿವಿಧತೆಗಳನ್ನು ಪ್ರತಿಬಿಂಬಿಸುವ ಈ ಪುಟ್ಟ ಪುಟ್ಟ ಮುಕ್ತಕಗಳಿವು. 

About the Author

ಸಂಕೊಳ್ಳಿ ಗಣೇಶ ಜೋಶಿ
(25 June 1989)

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರದ ಸಂಕೊಳ್ಳಿಯಲ್ಲಿ 1989 ಜೂನ್ 25 ಕ್ಕೆ ಜನಿಸಿದ ಇವರು. ತಮ್ಮ ಪ್ರಾಥಮಿಕ ಶಿಕ್ಷಣದ ಅವಧಿಯಲ್ಲಿಯೇ ನಿರೂಪಣೆ, ಸಂದರ್ಶನ ಹಾಗೂ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದರು. ಪ್ರೌಢಶಾಲೆಯಲ್ಲಿ ಹಾಗೂ ಕಾಲೇಜಿನ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದವರು. ನಿರೂಪಣಾ ಕ್ಷೇತ್ರದಲ್ಲಿ ಕೆಲಸ ಮಾಡಿ ರಾಜ್ಯಮಟ್ಟದ ಕಾರ್ಯಕ್ರಮಗಳೂ ಸೇರಿ ಸರಿಸುಮಾರು 850 ಕ್ಕೂ ಹೆಚ್ಚು ಕಾರ್ಯಕ್ರಮವನ್ನು ನಿರೂಪಿಸಿ ಜನಮೆಚ್ಚುಗೆ ಪಡೆದವರು.    ನಿರೂಪಣಾ ಶೈಲಿ ಹಾಗೂ ಸಾಹಿತ್ಯದ ಬಳಕೆಯಿಂದ ಜನತೆಯ ಮೆಚ್ಚಿನ ನಿರೂಪಕರಾದ ಇವರು ಸಿಂಚನಾ ಟಿ.ವಿ ವಾಹಿನಿ ಹಾಗೂ ಸದರಿ ವಿಸ್ಮಯ ...

READ MORE

Related Books