ಪ್ರತಿಯೊಂದು ಜೀವಿಗೂ ಬೆಳಕು ಅತ್ಯವಶ್ಯಕ. ಈ ಬೆಳಕು ಒಂದು ರೀತಿಯ ವಿದ್ಯುತ್ ಆಯಸ್ಕಾಂತೀಯ ವಿಕಿರಣವಾಗಿದ್ದು ಅದರ ಉಗಮ, ಚಲನೆ, ಪ್ರಾಮುಖ್ಯತೆ ಕುರಿತು ಈ ಕೃತಿಯಲ್ಲಿ ಲೇಖಕ ಡಿ.ಆರ್. ಬಳೂರಗಿ ಅವರು ಸರಳವಾಗಿ ತಿಳಿಸಿದ್ದಾರೆ. ಹೈಸ್ಕೂಲ್ ಮಟ್ಟದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೂ ಕಲಿಸುವ ಅಧ್ಯಾಪಕರಿಗೂ ಉಪಯೋಗವಾಗುವಂತೆ ಪೂರಕ ಮಾಹಿತಿಗಳನ್ನು ನೀಡಲಾಗಿದೆ
©2023 Book Brahma Private Limited.