Story/Poem

ಮಾಲಾ ಮ. ಅಕ್ಕಿಶೆಟ್ಟಿ

ಕವಯತ್ರಿ ಮಾಲಾ ಮ. ಅಕ್ಕಿಶೆಟ್ಟಿ ಮೂಲತಃ ಬೆಳಗಾವಿಯವರು. ವೃತ್ತಿಯಿಂದ ಉಪನ್ಯಾಸಕಿ. ಅವರ ಹಲವಾರು ಕವಿತೆ, ಕತೆ, ಲೇಖನ, ಮಕ್ಕಳ ಕತೆ, ಲಲಿತ ಪ್ರಬಂಧಗ ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.

More About Author

Story/Poem

ಬಿಕ್ಕಳಿಕೆ ಝರಿ

ಪ್ರೀತಿಯೋ ಕಾಳಜಿಯೋ ಮಮತೆಯೋ ಕಿಟಕಿಟಿಯೋ ಅವ್ವ ಮಾತ್ರ ಶುದ್ಧ ಜೇನು ಮಾತುಗಳು ಕೆಲಸಗಳು ಆಗಲೇಬೇಕು ಇನ್ಸ್ಟಂಟ್ ತಿಂಡಿಯಂತೆ ಒಂದೇ ಒಂದು ಅರಸನ ಆಜ್ಞೆಯಂತೆ ಹಿಟ್ಲರ್ ಮುಸೊಲಿನಿ ಲೆನಿನ್ ಯಾವ ಲೆಕ್ಕ ಕೆಲಸದ ನಿರಂತರ ಒತ್ತಡದಲ್ಲಿ ರೈಲುಹಳಿ ಹೋರಾಟ ಇರುವೆ ನಾನು ಲುಟುಪುಟು ...

Read More...

ನಿಲ್ಲದ ಘಳಿಗೆ

ಆಕೆಯ ಹೊಟ್ಟೆ ಸಿಡಿದಿತ್ತು ಜ್ವಾಲಾಮುಖಿಯ ಲಾವಾದಂತೆ ಕಣ್ಣೀರ ಹನಿ ಅಂಬುಧಿಗೆ ಸವಾಲೊಡ್ಡಿದ ದುಃಖ ಪಾತಾಳಕ್ಕೂ ತಲುಪಿದ ನಿಟ್ಟುಸಿರು ಕೇಳಿಸಿತು ದೇವ ದೇವತೆಗಳಿಗೂ ಬಂದ ಬಹುಸಂಖ್ಯಾತ ಆತ್ಮೀಯರೂ ಕೈ ಚೆಲ್ಲಿ ಸಮಾಧಾನಿಸಲು ಸೋತು ಕಣ್ಣೀರೊಂದಿಗೆ ತಮ್ಮ ಕಣ್ಣೀರ ಸೇರಿಸಿ ದಿಗ...

Read More...

ಅಂದಿನ ಕೆಲಸ ಅಂದೇ ಮಾಡಬೇಕು...

ಕವಯತ್ರಿ, ಕತೆಗಾರ್ತಿ ಮಾಲಾ ಮ. ಅಕ್ಕಿಶೆಟ್ಟಿ ಮೂಲತಃ ಬೆಳಗಾವಿಯವರು. ವೃತ್ತಿಯಿಂದ ಉಪನ್ಯಾಸಕಿಯಾಗಿ, ಹಲವಾರು ಕವಿತೆ, ಕತೆ, ಲೇಖನ, ಮಕ್ಕಳ ಕತೆ, ಲಲಿತ ಪ್ರಬಂಧಗಳ ಮೂಲಕ ಸಾಹಿತ್ಯ ಲೋಕದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿರುವ ಮಾಲಾ ಮ ಅಕ್ಕಿಶೆಟ್ಟಿ ಅವರ ಅಂದಿನ ಕೆಲಸ ಅಂದೇ ಮಾಡಬೇಕು...ಮಕ್...

Read More...

ಚಂದ್ರನು ನನ್ನ ಮಾಮನೇ?

ಇದೋ ಒಂದು ತುತ್ತು, ಇನ್ನೊಂದು ಮತ್ತೊಂದು ಎಂದು ಉನಿಸುತ್ತಿಯಲ್ಲ ಅವ್ವ, ಆ ಚಂದ ಮಾಮನ ತೋರಿಸುತ್ತ ಆಕಾಶದಲಿ ಹೊಳೆವ, ಕುಣಿವ ಚಂದ್ರನನ್ನು ನೋಡು ಅನ್ನುತ್ತಿ ಅವ್ವ ಮತ್ತೆ ಮತ್ತೆ ಮತ್ತೆ ಕೈ ತುತ್ತು ನೀಡುತ್ತಿ ಚಂದ್ರ ನನ್ನ ಮಾಮ ಅನ್ನುತ್ತ ಮತ್ತೊಂದು ತುತ್ತು ಬಾಯಿಗೆ ಅವ್ವ ಹಾಗ...

Read More...

ಮಾನಿನಿಯ ಅನವರತ ಸಂತೆ

"ಅವ್ವ ಅವ್ವ ನೋಡು ನನ್ನ ವಹಿ" ಸ್ನಿಗ್ಧ ಮಗುವಿನ ಸುಲಲಿತ ಆಲಾಪ ಬಿದ್ದ ನಕ್ಷತ್ರಗಳ ಹಸಿರು ತೋರಣ ಹುಃಗುಟ್ಟಿದವಳ ನಿರ್ಭಾವುಕ ಲೋಕ ಯಾವುದೋ ಟ್ರಾಫಿಕ್ ಬಯೋಮೆಟ್ರಿಕ್ ಗಿಜಿಗಿಜಿ ಸಂತೆ ಶಿಕ್ಷಕಿ ಅವ್ವನದು ತೀರದ ಅನಂತ ವೇಗೋತ್ಕರ್ಷ ವೇಳೆಯಹುಡುಕಾಟ ಕೊಲಂಬಸ್ನಜಲಮಾರ್ಗದಂತೆ ...

Read More...