About the Author

ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ಏನು', 'ನಮಗೆ ನಾವೇ ಏಕೆ ದಾರಿಯಾಗಬೇಕು', 'ನಮ್ಮ ಸಾವಿಗೆ ನಾನೇಕೆ ಅಳುವುದಿಲ್ಲ', 'ನಮಗೆಷ್ಟು ಜ್ಞಾನ ಬೇಕು', 'ಬದುಕ ನಿಜಸ್ವರೂಪದಲ್ಲಿ ಅರಿತವನೇ ಗೆಲುವ ನಿರತ', 'ಯುದ್ಧ ಮತ್ತು ಪ್ರಜ್ಞೆ'(ಕಾದಂಬರಿ), 'ಸಾಮ್ರಾಟ ಅಶೋಕನ ಬದುಕಿಗೆ ಬೆಳಕು ತಂದ ಬುದ್ಧ', 'ನಮಗೆ ಎಷ್ಟು ಆಸೆ ಬೇಕು', 'ಆಕೆ ಮೊನಾಲಿಸ ಸೀತೆ', 'ಕ್ಷಮೆ ಇರಲಿ ಪ್ರಿತಿಗೆ', 'ಬುದ್ಧ ದ್ವೇಷದ ಹೀಗೆ ಜಯಿಸಿರೆಂದ', 'ಅಂಬಿಗ ಮತ್ತು ದಡ', 'ಬುದ್ಧನ ದಶಿಸಬೇಕೇ', 'ಧರ್ಮವ ದರ್ಶಿಸಿ', 'ಮನುಷ್ಯ ಯಾವಾಗ ಪ್ರೇತನಾಗುತ್ತಾನೆ', 'ಮೌನ ಏಕೆ ಮಾತನಾಡುವುದಿಲ್ಲ', 'ಝೆನ್ ಕಥೆಗಳು', 'ಸಾರ್ಥ ಮತ್ತು ಬುದ್ಧ ಹಾಗೂ ಬಚ್ಚಿಟ್ಟ ಸತ್ಯಗಳು' ಸೇರಿದಂತೆ 27 ಸಂಪುಟಗಳನ್ನು ಪ್ರಕಟಿಸಿದ್ದಾರೆ.

ಸಿ.ಎಚ್. ರಾಜಶೇಖರ್

Books by Author