ಮಿಲೆನಿಯಂ ಸಾಮಾನ್ಯ ಅಧ್ಯಯನ

Author : ಎಚ್ಚಾರ್ಕೆ (ಎಚ್.ಆರ್. ಕೃಷ್ಣಮೂರ್ತಿ, ಹೊಸಬೀಡು)

Pages 1017

₹ 495.00




Year of Publication: 2021
Published by: ಸಪ್ನ ಬುಕ್ ಹೌಸ್,
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಲೇಖಕ ಎಚ್ಚಾರ್ಕೆ (ಎಚ್.ಆರ್. ಕೃಷ್ಣಮೂರ್ತಿ, ಹೊಸಬೀಡು) ಅವರು ಬರೆದ ಕೃತಿ-ಮಿಲೆನಿಯಂ ಸಾಮಾನ್ಯ ಅಧ್ಯಯನ. ಐಎಎಸ್, ಕೆಇಎಸ್, ಕೆಪಿಎಸ್, ಎಫ್ ಡಿ ಎ ಹೀಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ರಚಿಸಿದ ಈ ಕೃತಿಯು ಸಾಮಾನ್ಯ ಅಧ್ಯಯನಕ್ಕೆ ಸಂಬಂಧಿಸಿದ ವಿಷಯಗಳು ಹೇರಳವಾಗಿವೆ. ಸ್ಪಧಾರ್ಥಿಗಳಿಗೂ ಹಾಗೂ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವ ಆಸಕ್ತರಿಗೂ ಈ ಕೃತಿ ಉಪಯುಕ್ತ.

About the Author

ಎಚ್ಚಾರ್ಕೆ (ಎಚ್.ಆರ್. ಕೃಷ್ಣಮೂರ್ತಿ, ಹೊಸಬೀಡು)

ಲೇಖಕ ಎಚ್ಚಾರ್ಕೆ (ಎಚ್.ಆರ್. ಕೃಷ್ಣಮೂರ್ತಿ, ಹೊಸಬೀಡು) ಆರ್ಥಿಕ ವಿಶ್ಲೇಷಕರು. ಕೃತಿಗಳು: ನಿರ್ವಹಣಾ ಅರ್ಥಶಾಸ್ತ್ರ, ಭಾರತದ ಆರ್ಥಿಕ ವ್ಯವಸ್ಥೆ, ಕರ್ನಾಟಕ ಆರ್ಥಿಕತೆ, ಮಿಲೆನಿಯಂ ಸಾಮಾನ್ಯ ಅಧ್ಯಯನ, ಸಮಕಾಲೀನ ಭಾರತದ ಆರ್ಥಿಕತೆ ...

READ MORE

Related Books