ಆಧುನಿಕ ಮಹಿಳಾ ಚರಿತ್ರೆಯ ರೂಪಣೆ

Author : ಕವಿತಾ ರೈ

Pages 230

₹ 200.00




Year of Publication: 2015
Published by: ಕರ್ನಾಟಕ ಸಂಘ
Address: ಗುರು ಭವನದ ಹಿಂಭಾಗ, ಆರ್‌.ಪಿ ರಸ್ತೆ, ಮಂಡ್ಯ -571401
Phone: 9448194456

Synopsys

ಮಾನವನ ಸಮಾಜದ ಸಾಂಸ್ಕೃತಿಕ ಚರಿತ್ರೆ ಆರಂಭವಾಗುವುದು ಮಹಿಳೆಯಿಂದಲೇ. ಆದರೆ ಪುರುಷ ಪ್ರಧಾನ ವ್ಯವಸ್ಥೆ ಮಹಿಳಾ ಚರಿತ್ರೆಯನ್ನು , ಹೆಜ್ಜೆ ಗುರುತುಗಳನ್ನು ವ್ಯವಸ್ಥಿತವಾಗಿ ಮರೆಮಾಚಿದೆ. ಸಾಮ್ರಾಜ್ಯಶಾಹಿಗಳ ಧೋರಣೆಯಿಂದ ಮಹಿಳಾ ಸಾಂಸ್ಕೃತಿಕ ಚರಿತ್ರೆಯನ್ನು ಇಲ್ಲವಾಗಿಸಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಮಾಜದೊಳಗಿನ ವಿಚಿತ್ರ,ವಿಸ್ಮಯ, ಬೆರಗು,ಗೊಂದಲಗಳು ಎಲ್ಲವನ್ನು ‌ದಾಟಿ, ದಾಖಲಿಲ್ಲದ ಬದುಕಿನ ಬೇರುಗಳನ್ನು ಕೃತಿಯಲ್ಲಿ ಲೇಖಕಿ ಕವಿತಾ ರೈ ದಾಖಲು ಮಾಡಿದ್ದಾರೆ.

 

 

About the Author

ಕವಿತಾ ರೈ
(15 October 1974)

ಮಹಿಳಾ ಲೇಖಕಿ ಕವಿತಾ ರೈ ಅವರು ಮೂಲತಃ ಮಡಿಕೇರಿಯವರು. ತಾಯಿ ಬಿ.ಎಲ್.ರಾಧಾ, ತಂದೆ ಬಿ.ಎಸ್.ರಂಗನಾಥ ರೈ. ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಸಾಹಿತ್ಯದೆಡೆಗಿನ ಒಲವು ಬಾಲ್ಯದಿಂದಲೂ ಅಪಾರವಾಗಿತ್ತು.   ಕನ್ನಡ ಸಾಹಿತ್ಯದಲ್ಲಿ ಇವರ ಕೊಡುಗೆಗೆ ದಿ.ವಿ.ಎಮ್. ಇನಾಂದಾರ್ ವಿಮರ್ಶಾ ಪ್ರಶಸ್ತಿ, ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ ಒಲಿದುಬಂದಿದೆ. ಇವರು ಬರೆದಿರುವ ಕೃತಿಗಳೆಂದರೆ ಹಕ್ಕಿ ಹರಿವ ನೀರು, ನೀರ ತೇರು (ಕವನ ಸಂಕಲನ) , ಮಹಿಳೆ ಅಸ್ತಿತ್ವದ ಸಂಕಥನ, ಅರಿವಿನ ನಡೆ, ವಿವಾಹ ಮತ್ತು ಕುಟುಂಬ (ವೈಚಾರಿಕ) ಮುಂತಾದವು. ...

READ MORE

Related Books