ಇಲ್ಲಿಂದ ಮುಂದೆಲ್ಲಿಗೆ?

Author : ವೀಣಾ ಶಾಂತೇಶ್ವರ

Pages 72

₹ 50.00




Year of Publication: 2009
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆ, ಸ್ತ್ರೀವಾದಿ ಮಹಿಳೆ, ಸ್ತ್ರೀವಾದಿ ಸಾಹಿತ್ಯ ಹೀಗೆ ಚಿಂತನೆಗಳ ಬಗ್ಗೆಸುಮಾರು 30 ವರ್ಷಗಳ ಹಿಂದೆ ಲೇಖಕಿಯರು ವಿವಿಧೆಡೆ ಮಂಡಿಸಿದ್ದ ಪ್ರಬಂಧ, ಲೇಖನ, ಭಾಷಣಗಳು ಸಂಗ್ರಹಿಸಿದ್ದು, ಚಾರಿತ್ರಿಕ ಕಾಲಘಟ್ಟದಲ್ಲಿ ಈ ಸಾಹಿತ್ಯ ಚಿಂತನೆಗಳ ಅಧ್ದಯನ ಅಗತ್ದ ಎಂಬ ಕಾರಣಕ್ಕೆ ಡಾ. ವೀಣಾ ಶಾಂತೇಶ್ವರ ಅವರು ’ಇಲ್ಲಿಂದ ಮುಂದೆಲ್ಲಿಗೆ?’ ಕೃತಿ ರಚಿಸಿದ್ದಾರೆ. ಒಂದು ಕಾಲಘಟ್ಟದಲ್ಲಿ ಮಂಡಿತವಾದ ಚಿಂತನೆಗಳು ಮತ್ತೊಂದು ಕಾಲಘಟ್ಟದಲ್ಲಿ ಅದರ ತೀವ್ರತೆಯಲ್ಲಿಯ ವ್ಯತ್ಯಾಸಗಳನ್ನುಗಮನಿಸುವುದು ತೌಲನಿಕ ಅಧ್ಯಯನಕ್ಕೆ ಯೋಗ್ಯವೇ ಆಗಿದೆ.

About the Author

ವೀಣಾ ಶಾಂತೇಶ್ವರ
(22 February 1945)

ವೀಣಾ ಶಾಂತೇಶ್ವರ ಮೂಲತಃ ಬಾಗಲಕೋಟೆಯವರು. ಇವರು ಜನಿಸಿದ್ದು 22-02-1945ರಲ್ಲಿ. ಎಂ.ಎ., ಎಂ.ಲಿಟ್, ಪಿಎಚ್.ಡಿ. ಹಿಂದಿ ರಾಷ್ಟ್ರಭಾಷಾ ವಿಶಾರದ, ಫ್ರೆಂಚ್ ಸರ್ಟಿಫಿಕೇಟ್ ಕೋರ್ಸ್ ಮಾಡಿ ಕರ್ನಾಟಕ ಕಲಾ ಕಾಲೇಜು, ಧಾರವಾಡದಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಮುಳ್ಳುಗಳು, ಕೊನೆಯ ದಾರಿ, ಬಿಡುಗಡೆ (ಕಾದಂಬರಿ), ಶೋಷಣೆ, ಗಂಡಸರು ಕಾದಂಬರಿಗಳನ್ನು ರಚಿಸಿದ್ದಾರೆ.  ಕುರಿಗಾಹಿ ಬಲ್ಲೇಶ್ವರ (ನಿರಾಳ ಅವರ ಹಿಂದಿ ಕಾದಂಬರಿ), ಅಷ್ಟ (ಅಮೆರಿಕನ್ ಕಥೆಗಳ ಅನುವಾದ) ಕೃತಿಗಳನ್ನು ಅನುವಾದ ಮಾಡಿದ್ದಾರೆ. ಸಂಚಿ ಹೊನ್ನಮ್ಮ (ವಿಮರ್ಶೆ) ಮಹಿಳೆಯರ ಸಣ್ಣ ಕತೆಗಳು (ಸಂಪಾದಿತ), ಕನ್ನಡದ ಸಣ್ಣಕಥಾ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ (ವಿಮರ್ಶೆ), ಅಭಿವ್ಯಕ್ತಿ (ಸ್ತ್ರೀವಾದಿ ಸಾಹಿತ್ಯದ ಬಗ್ಗೆ ವಿವಿಧ ...

READ MORE

Related Books