ಭಾರತೀಯ ಸಂಸ್ಕೃತಿ ಸಮೀಕ್ಷೆ

Author : ಚಂದ್ರಶೇಖರಯ್ಯ, ಬಿ.ಎಂ

Pages 218

₹ 126.00




Year of Publication: 2011
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

ಭಾರತೀಯ ಸಂಸ್ಕೃತಿ ಸಮೀಕ್ಷೆ- ಈ ಕೃತಿಯನ್ನು ಲೇಖಕ ಬಿ.ಎಂ. ಚಂದ್ರಶೇಖರಯ್ಯ ಅವರು ಬರೆದಿದ್ದು, ಭಾರತ ದೇಶವು ಹತ್ತು ಹಲವು ಸಂಸ್ಕೃತಿಗಳ ಬೀಡು. ಇಲ್ಲಿ ಸಂಸ್ಕೃತಿಯ ವೈವಿಧ್ಯತೆಯನ್ನು ಕಾಣಬಹುದು. ಲೇಖಕರು ನಡೆಸಿದ ಸಮೀಕ್ಷೆಯು ಈ ಕೃತಿಯ ಜೀವಾಳ. ಧರ್ಮಗಳ, ಸಂಸ್ಕೃತಿಗಳ ಹಾಗೂ ಸಾಮಾಜಿಕ ವೈವಿಧ್ಯತೆಯು ಈ ದೇಶದ ಹಿರಿಮೆಯಾಗಿದ್ದು, ಈ ಕೃತಿಯು ಈ ದೇಶದ ಸಾಂಸ್ಕೃತಿಕ ಗರಿಮೆಯನ್ನು ತೋರುತ್ತದೆ.

About the Author

ಚಂದ್ರಶೇಖರಯ್ಯ, ಬಿ.ಎಂ
(02 February 1939)

ಇವರು ಬಳ್ಳಾರಿ ಜಿಲ್ಲೆಯ ಕೂಡ್ಲಗಿಯವರು. ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಬಿ ಎ ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯನ್ನು ಗಳಿಸಿದ್ದಾರೆ. ರಾಜ್ಯದ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 'ಜನಪದ' ಹಾಗೂ 'ಮಾರ್ಚ್ ಆಫ್ ಕರ್ನಾಟಕ' ಪತ್ರಿಕೆಗಳ ಉಪ ಹಾಗೂ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದರು. ‘ಚಿರ ಸ್ಮರಣೀಯರು’ ವ್ಯಕ್ತಿ ಚಿತ್ರಣ ‘ನೇತಾಜಿ ಸುಭಾಷ್ ಚಂದ್ರ ಬೋಸ್’ ಮತ್ತು ‘ಭಗತ್ ಸಿಂಗ್’ ಅವರ ಜೀವನ ಚರಿತ್ರೆ. ಮಾತ್ರವಲ್ಲದೆ  ಆಯಾರಾಮ್ - ಗಯಾರಾಮ್, ನಮ್ಮೆಲ್ಲರ ಬಾಪು ಗಾಂಧೀಜಿ, ಮದನ ಮೋಹನ ಮಾಳವೀಯ ಇವು ಇವರ ಅನುವಾದಿತ ...

READ MORE

Related Books